by ಗುರುಜಗನ್ನಾಥದಾಸರು
ಶರಣು ಶರಣಯ್ಯಾ ಪ
ಶರಣು ಹರಿಗುಣ ಲೋಲಗೆ ಅ.ಪ
ಬದ್ಧಶ್ರೀಹರಿ ದ್ವೇಷಿಮಾಯಿಗಳಗೆದ್ದಹಯಮುಖ ದಾಸಗೆ 1
ನಿತ್ಯನಿರ್ಮಲನಿಗಮಸ್ತೋತ್ರಗೆಸ್ತುತ್ಯಯತಿವರಸುಜನಮಿತ್ರಗೆ2
ಆದಿ ಗುರುಜಗನ್ನಾಥವಿಠಲಗೆ 3
*******
ಶರಣು ಶರಣಯ್ಯಾ ಪ
ಶರಣು ಹರಿಗುಣ ಲೋಲಗೆ ಅ.ಪ
ಬದ್ಧಶ್ರೀಹರಿ ದ್ವೇಷಿಮಾಯಿಗಳಗೆದ್ದಹಯಮುಖ ದಾಸಗೆ 1
ನಿತ್ಯನಿರ್ಮಲನಿಗಮಸ್ತೋತ್ರಗೆಸ್ತುತ್ಯಯತಿವರಸುಜನಮಿತ್ರಗೆ2
ಆದಿ ಗುರುಜಗನ್ನಾಥವಿಠಲಗೆ 3
*******