by ಗೋವಿಂದದಾಸ
ಸರಸ್ವತಿ ಸ್ತುತಿಪಾಹಿಸರಸ್ವತೇ ಪಾಲಿಸೆನ್ನ ಮಾತೆ ಪ
ಪಾಹಿಲೋಕದಾತೇಪಾಹಿಶೋಕಘಾತೆಪಾಹಿಧರ್ಮ ಪ್ರೀತೆ |ಪಾಹಿಕರ್ಮರಹಿತೆ 1
ಪಂಕಜೌಘಕೋಟಿ | ಸಂಕಾಶೆ ಪದ್ಮಾಕ್ಷಿಕಿಂಕರನ್ನ ರಕ್ಷಿಸಂಕದಿ ನಿರೀಕ್ಷಿಸಿ 2
ಕುಂದಸಮರದನೇ ಮಂದಗಜಗಮನೇಚಂದದಿ ಗೋವಿಂzÀ | ದಾಸನೊಂದ್ಯಚರಣೆ 3
*******