Showing posts with label ಮಂದಹಾಸನಾ ತಂದು ತೋರೇ ಮಂದಹಾಸನಾ gurumahipati. Show all posts
Showing posts with label ಮಂದಹಾಸನಾ ತಂದು ತೋರೇ ಮಂದಹಾಸನಾ gurumahipati. Show all posts

Wednesday, 1 September 2021

ಮಂದಹಾಸನಾ ತಂದು ತೋರೇ ಮಂದಹಾಸನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮಂದ ಹಾಸನಾ | ತಂದು ತೋರೇ ಮಂದಹಾಸನಾ ನಂದ ಕಂದ ಶ್ರೀ ಮುಕುಂದ | ವಂದಿತಾ ಮುರೆಂದ್ರ ವೃಂದಾನ ಕಾಮಿನಿ ಪ 


ಹರನ ಹೊದಿಯ ಅರಿಯ ಶಾಪದಿ | ಹರಿಯರಾದ ರೊಡೆಯನಿಂದ ಭರದಿಯಜ್ಞ ಕಾಯ್ಸಿ ಕೊಂಡನಾ ||ಕೋಪಕ || ವರವನಿತ್ತು ಗುರು ಮೊಮ್ಮನು | ದರಲಿ ಬಂದ ಮಾತೆ ಮಗನಿ ಶರದ ಭರಕ ಪಣಿ ಲಿ ತಾಳ್ದನಾ 1 

ಸರಳ ಮಂಚದವನ ತಲಿಗೆ | ಸರಳದಿಂಬು ಕೊಟ್ಟನವನ| ಸರಳದಿಂದ ಪ್ರಾಣ ತೊರೆದನಾ || ಪ್ರೀತಿಯಾ || ಸರಳಕಾತು ಆಳಿದ ನೈಯ್ಯನ | ಸರಳಗದೆಯ ಕೈಯ್ಯಲಿಂದ | ಸರಳ ತೃಯನ ಕೊಲಿಸಿ ದಾತನಾ2 

ವಾಹನ | ಸಖನ ಉರಬಕಾಗಿ ನಿಲದೇ | ಅಖಿಲ ದೊಳಗನು ಸಳಿತೀಹನಾ ||ರಾಶಿಯಾ || ಸುಖವ ನಲಿದ ನರಿಯ ಸುತರ | ಕ್ಷೇತ್ರ ಮಹಿಪತಿನಂದನ | ಮುಖದಿ ತನ್ನ ಚರಿತ ನುಡಿಪನಾ3

***