Showing posts with label ಭಾವೆ ಗೋಪಾಲ ಸವತಿ ramesha. Show all posts
Showing posts with label ಭಾವೆ ಗೋಪಾಲ ಸವತಿ ramesha. Show all posts

Thursday, 14 November 2019

ಭಾವೆ ಗೋಪಾಲ ಸವತಿ ankita ramesha

by ಗಲಗಲಿಅವ್ವನವರು
ಭಾವೆಗೋಪಾಲ ಸವತಿ ಪಾಲಾದನಲ್ಲೆಯುಕ್ತಿ ಯುಕ್ತಿಲೆ ಒಲಿವೋಕೌತುಕನೋಡ ನಲ್ಲೆ ಪ.

ಹೆಣ್ಣು ನಮ್ಮಿಬ್ಬರ ಕಣ್ಣಿಗೆ ಇಂಗುಹಚ್ಚಿಸುವರ್ಣದಂತೆ ಹೊಳೆಯುತಸುವರ್ಣದಂತೆ ಹೊಳೆಯುತ ರಮಿಸುತನಮ್ಮಣ್ಣನ ಕೂಡ ಇರುವೋಳು 1

ನಿತ್ಯಪ್ರಕಾಶನ ಅತ್ಯಂತ ಬೆರೆದಿರೆಹತ್ತಿರ ಆಕೆ ರಮಿಸುತಹತ್ತಿರ ಆಕೆ ರಮಿಸುತಿರಲುಎಲ್ಲಾ ಪತ್ನಿಯರು ಮಾಡೊ ತೆರನೇನ 2

ಕಾಲದಲ್ಲಿದ್ದ ಹರಿಯ ಮೇಲಾಗಿ ಸ್ತುತಿಸುತಕಾಲಾಲವ ತ್ರುಟಿಯು ಬಿಡದಲೆಕಾಲಾಲವ ತ್ರುಟಿಯು ಬಿಡದಲೆ ರಮಿಸಿಎಲ್ಲಾ ಬಾಲೆಯರು ಮಾಡೊತೆರನೇನ 3

ದೇಶದಲ್ಲಿದ್ದ ಹರಿಯಲೇಸಾಗಿ ಬೆರೆದಿರೆಲೇಶವಬಿಡದೆ ರಮಿಸುತಲೇಶವ ಬಿಡದೆ ಇರಲುನಮ್ಮ ಆಶೆ ಪೂರೈಸೊ ಬಗೆ ಹ್ಯಾಂಗೆ 4

ರುದ್ರಾದಿ ವಂದ್ಯನ ಬದ್ದಾಗಿ ರಮಿಸುತಮುದ್ದು ಕೋಮಲೆಯು ಇರತಾಳೆಮುದ್ದು ಕೋಮಲೆಯು ಇರತಾಳೆನಿಮ್ಮ ಬುದ್ಧಿ ಎಲ್ಲಿ ಹೋಗಿ ಅಡಗಿತ 5

ಬ್ರಮ್ಹನ ಮಾತಿಗೆ ತಮ್ಮಂಜಿಕೆಯು ಏನಅಮ್ಮ ಅಚ್ಯುತನ ಒಡಗೂಡಿಅಮ್ಮ ಅಚ್ಯುತನ ಒಡಗೂಡಿ ರಮಿಸಿದಾಗನಿಮ್ಮ ಹೆಮ್ಮಿಎಲ್ಲಿ ಹೋಗಿ ಅಡಗಿತ 6

ಮುದ್ದು ರಾಮೇಶನ ಕದ್ದಿಲೆ ಕರೆದಿರೆಹರದೆಯರುಹರಿಯ ರಮಿಸುತಹರದೆಯರುಹರಿಯ ರಮಿಸುತ ಗಗನಕೆ
******