Showing posts with label ತಂದು ಬೆಳಗಿರೆ ಛಂದದಿ ಕುಂದಣಾದಾರುತಿ ನಂದಕುಮಾರ ಗೋವಿಂದಗೆ shyamasundara. Show all posts
Showing posts with label ತಂದು ಬೆಳಗಿರೆ ಛಂದದಿ ಕುಂದಣಾದಾರುತಿ ನಂದಕುಮಾರ ಗೋವಿಂದಗೆ shyamasundara. Show all posts

Wednesday, 1 September 2021

ತಂದು ಬೆಳಗಿರೆ ಛಂದದಿ ಕುಂದಣಾದಾರುತಿ ನಂದಕುಮಾರ ಗೋವಿಂದಗೆ ankita shyamasundara

 ..

ತಂದು ಬೆಳಗಿರೆ ಛಂದದಿ ಕುಂದಣಾದಾರುತಿ |

ನಂದಕುಮಾರ ಗೋವಿಂದಗೆ ಪ

ಪಂಚಾಶ್ಯನಮಿತಗೆ | ಪಾಂಚಾಲಿ ವರದಗೆ

ಪಂಚಬಾಣನಪಿತ ಶೌರಿಗೆ 1

ಕುಂಡಲಿ ಶಯನಗೆ ಪುಂಡರೀಕಾಕ್ಷಗೆ |

ತೋಂಡವತ್ಸಲ ಪಾಂಡುರಂಗಗೆ ತಂದು ಬೆಳಗಿರೆ 2

ಯಾಮಿನಿಚರವೈರಿ ಶಾಮಸುಂದರನಿಗೆ |

ಕಾಮಿನಿಯರು ರಘುರಾಮಗೆ ತಂದು ಬೆಳಗಿರೆ 3

***