Showing posts with label ಮಂಗಳಂ ಮಕರಕುಂಡಲ ಮಂಡಿತಾ prasannavenkata. Show all posts
Showing posts with label ಮಂಗಳಂ ಮಕರಕುಂಡಲ ಮಂಡಿತಾ prasannavenkata. Show all posts

Friday, 15 November 2019

ಮಂಗಳಂ ಮಕರಕುಂಡಲ ಮಂಡಿತಾ ankita prasannavenkata

by ಪ್ರಸನ್ನವೆಂಕಟದಾಸರು
ಮಂಗಳಂ ಮಕರಕುಂಡಲ ಮಂಡಿತಾದವಗೆ ಪ.

ಮಂಗಳಂ ಮಾರಪಿತ ಮಾರಮಣಗೆಮಂಗಳಂ ಮಿತ್ರಕೋಟಿ ಮಹಾಕಾಶಗೆಮಂಗಳಂ ಪನ್ನಗಾಚಲನಿಲಯಗೆ ಜಯಮಂಗಳಂ ಮತ್ತೆ ಶುಭಮಂಗಳಂ ಅ.ಪ.

ಕಣ್ಣನೋಟದಿ ಚೆಲುವ ಕಮಠರೂಪಾದವಗೆಹೆಣ್ಣ ನೆಗಪಿದ ಹಿರಣ್ಯಕ ಮರ್ದಗೆಚಿನ್ನವಟು ಭಾಗ್ರ್ವಾಂಧಚರಹರ ಗೋವ್ರಜಚರಗೆಕನ್ನೆಯರ ವ್ರತಗೇಡಿ ಕಲಿಮಥನಗೆ 1

ನೀರಚರನಗಧರಕನಕನೇತ್ರನೊರಸಿದಗೆಕ್ರೂರವದನಾಂಕಿತ ಕುಬುಜ ವಿಪ್ರಗೆವೀರಕುನೃಪಾರಿ ರಘುವಿಜಯಸಖನಾದವಗೆಚಾರುಮೋಹನಚಟುಲಹಯರೂಢಗೆ2

ಆಗಮೋದ್ಧರ ಕಚ್ಛಪಅವನಿಧರಹರಿಮೊಗಗೆತ್ಯಾಗ ಬೇಡಿದ ತಾಯಿ ತಲೆಗಡಿದಗೆಯಾಗಪಾಲಹಿಮರ್ದ ಯೋಗೇಶಜೋದ್ಧರಗೆನಾಗಾದ್ರಿ ಪ್ರಸನ್ವೆಂಕಟನಾಥಗೆ 3
********