RAO COLLECTIONS SONGS refer remember refresh render DEVARANAMA
..
kruti by Srida Vittala Dasaru Karjagi Dasappa
ಹರಿಯ ಸ್ಮರಣೆ ಮಾಡೋ | ನಿರಂತರ ಪ
ಮೊದಲು ತೋರುತಿದೆ ಮಧುರ ವಿಷಯ ಸುಖ
ತುದಿಗೆ ದುಃಖಾ ಅನೇಕಾ1
ದಾನ ಮಾನ ಬಹು ದಯಾ ಧರ್ಮತೋ
ಜ್ಞಾನವೆ ಮಖ್ಖರ [?] ದೇಕೋ 2
ತಾರಕ ಭವಭಯಹಾರ ಕೊನಿಗೇ
ಶ್ರೀದವಿಠ್ಠಲನೆ ಕೇಳೋ 3
***