Showing posts with label ಭಗವದ್ಗೀತೆ ಭಾಗ 10 ವಿಭೂತಿ ಯೋಗ भगवद्गीता अध्याय 10 BHAGAVAD GITA CHAPTER 10 VIBHOOTI YOGA. Show all posts
Showing posts with label ಭಗವದ್ಗೀತೆ ಭಾಗ 10 ವಿಭೂತಿ ಯೋಗ भगवद्गीता अध्याय 10 BHAGAVAD GITA CHAPTER 10 VIBHOOTI YOGA. Show all posts

Thursday, 18 February 2021

ಭಗವದ್ಗೀತೆ ಭಾಗ 10 ವಿಭೂತಿ ಯೋಗ भगवद्गीता अध्याय 10 BHAGAVAD GITA CHAPTER 10 VIBHOOTI YOGA


https://www.youtube.com/watch?v=K1SDts-mcbw&list=PLi0o0a8fFCXTKtfm1_e-F9ljuzrUggokq&index=10 

ಅಥ ದಶಮೋ‌உಧ್ಯಾಯಃ |


ಶ್ರೀಭಗವಾನುವಾಚ |

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ |

ಯತ್ತೇ‌உಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ || 1 ||


ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ |

ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ || 2 ||


ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ |

ಅಸಂಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ || 3 ||


ಬುದ್ಧಿರ್ಙ್ಞಾನಮಸಂಮೋಹಃ ಕ್ಷಮಾ ಸತ್ಯಂ ದಮಃ ಶಮಃ |

ಸುಖಂ ದುಃಖಂ ಭವೋ‌உಭಾವೋ ಭಯಂ ಚಾಭಯಮೇವ ಚ || 4 ||


ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋ‌உಯಶಃ |

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ || 5 ||


ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ |

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ || 6 ||


ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ |

ಸೋ‌உವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ || 7 ||


ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |

ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ || 8 ||


ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ |

ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ || 9 ||


ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ |

ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || 10 ||


ತೇಷಾಮೇವಾನುಕಂಪಾರ್ಥಮಹಮಙ್ಞಾನಜಂ ತಮಃ |

ನಾಶಯಾಮ್ಯಾತ್ಮಭಾವಸ್ಥೋ ಙ್ಞಾನದೀಪೇನ ಭಾಸ್ವತಾ || 11 ||


ಅರ್ಜುನ ಉವಾಚ |

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ |

ಪುರುಷಂ ಶಾಶ್ವತಂ ದಿವ್ಯಮಾದಿದೇವಮಜಂ ವಿಭುಮ್ || 12 ||


ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ |

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ || 13 ||


ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ |

ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ || 14 ||


ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ |

ಭೂತಭಾವನ ಭೂತೇಶ ದೇವದೇವ ಜಗತ್ಪತೇ || 15 ||


ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ |

ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ || 16 ||


ಕಥಂ ವಿದ್ಯಾಮಹಂ ಯೋಗಿಂಸ್ತ್ವಾಂ ಸದಾ ಪರಿಚಿಂತಯನ್ |

ಕೇಷು ಕೇಷು ಚ ಭಾವೇಷು ಚಿಂತ್ಯೋ‌உಸಿ ಭಗವನ್ಮಯಾ || 17 ||


ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ |

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇ‌உಮೃತಮ್ || 18 ||


ಶ್ರೀಭಗವಾನುವಾಚ |

ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ |

ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ || 19 ||


ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ |

ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ || 20 ||


ಆದಿತ್ಯಾನಾಮಹಂ ವಿಷ್ಣುರ್ಜ್ಯೋತಿಷಾಂ ರವಿರಂಶುಮಾನ್ |

ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ || 21 ||


ವೇದಾನಾಂ ಸಾಮವೇದೋ‌உಸ್ಮಿ ದೇವಾನಾಮಸ್ಮಿ ವಾಸವಃ |

ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ || 22 ||


ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ |

ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ || 23 ||


ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ |

ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ || 24 ||


ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್ |

ಯಙ್ಞಾನಾಂ ಜಪಯಙ್ಞೋ‌உಸ್ಮಿ ಸ್ಥಾವರಾಣಾಂ ಹಿಮಾಲಯಃ || 25 ||


ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ |

ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ || 26 ||


ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ |

ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ || 27 ||


ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ |

ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ || 28 ||


ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ |

ಪಿತೂಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ || 29 ||


ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ |

ಮೃಗಾಣಾಂ ಚ ಮೃಗೇಂದ್ರೋ‌உಹಂ ವೈನತೇಯಶ್ಚ ಪಕ್ಷಿಣಾಮ್ || 30 ||


ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ |

ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ || 31 ||


ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ |

ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ || 32 ||


ಅಕ್ಷರಾಣಾಮಕಾರೋ‌உಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ |

ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ || 33 ||


ಮೃತ್ಯುಃ ಸರ್ವಹರಶ್ಚಾಹಮುದ್ಭವಶ್ಚ ಭವಿಷ್ಯತಾಮ್ |

ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ || 34 ||


ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ |

ಮಾಸಾನಾಂ ಮಾರ್ಗಶೀರ್ಷೋ‌உಹಮೃತೂನಾಂ ಕುಸುಮಾಕರಃ || 35 ||


ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |

ಜಯೋ‌உಸ್ಮಿ ವ್ಯವಸಾಯೋ‌உಸ್ಮಿ ಸತ್ತ್ವಂ ಸತ್ತ್ವವತಾಮಹಮ್ || 36 ||


ವೃಷ್ಣೀನಾಂ ವಾಸುದೇವೋ‌உಸ್ಮಿ ಪಾಂಡವಾನಾಂ ಧನಂಜಯಃ |

ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ || 37 ||


ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ |

ಮೌನಂ ಚೈವಾಸ್ಮಿ ಗುಹ್ಯಾನಾಂ ಙ್ಞಾನಂ ಙ್ಞಾನವತಾಮಹಮ್ || 38 ||


ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ |

ನ ತದಸ್ತಿ ವಿನಾ ಯತ್ಸ್ಯಾನ್ಮಯಾ ಭೂತಂ ಚರಾಚರಮ್ || 39 ||


ನಾಂತೋ‌உಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ |

ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ || 40 ||


ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ |

ತತ್ತದೇವಾವಗಚ್ಛ ತ್ವಂ ಮಮ ತೇಜೋಂ‌உಶಸಂಭವಮ್ || 41 ||


ಅಥವಾ ಬಹುನೈತೇನ ಕಿಂ ಙ್ಞಾತೇನ ತವಾರ್ಜುನ |

ವಿಷ್ಟಭ್ಯಾಹಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್ || 42 ||


ಓಂ ತತ್ಸದಿತಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ


ವಿಭೂತಿಯೋಗೋ ನಾಮ ದಶಮೋ‌உಧ್ಯಾಯಃ ||10 ||


**********


अथ दशमो‌உध्यायः ।


श्रीभगवानुवाच ।

भूय एव महाबाहो शृणु मे परमं वचः ।

यत्ते‌உहं प्रीयमाणाय वक्ष्यामि हितकाम्यया ॥ 1 ॥


न मे विदुः सुरगणाः प्रभवं न महर्षयः ।

अहमादिर्हि देवानां महर्षीणां च सर्वशः ॥ 2 ॥


यो मामजमनादिं च वेत्ति लोकमहेश्वरम् ।

असंमूढः स मर्त्येषु सर्वपापैः प्रमुच्यते ॥ 3 ॥


बुद्धिर्ज्ञानमसंमोहः क्षमा सत्यं दमः शमः ।

सुखं दुःखं भवो‌உभावो भयं चाभयमेव च ॥ 4 ॥


अहिंसा समता तुष्टिस्तपो दानं यशो‌உयशः ।

भवन्ति भावा भूतानां मत्त एव पृथग्विधाः ॥ 5 ॥


महर्षयः सप्त पूर्वे चत्वारो मनवस्तथा ।

मद्भावा मानसा जाता येषां लोक इमाः प्रजाः ॥ 6 ॥


एतां विभूतिं योगं च मम यो वेत्ति तत्त्वतः ।

सो‌உविकम्पेन योगेन युज्यते नात्र संशयः ॥ 7 ॥


अहं सर्वस्य प्रभवो मत्तः सर्वं प्रवर्तते ।

इति मत्वा भजन्ते मां बुधा भावसमन्विताः ॥ 8 ॥


मच्चित्ता मद्गतप्राणा बोधयन्तः परस्परम् ।

कथयन्तश्च मां नित्यं तुष्यन्ति च रमन्ति च ॥ 9 ॥


तेषां सततयुक्तानां भजतां प्रीतिपूर्वकम् ।

ददामि बुद्धियोगं तं येन मामुपयान्ति ते ॥ 10 ॥


तेषामेवानुकम्पार्थमहमज्ञानजं तमः ।

नाशयाम्यात्मभावस्थो ज्ञानदीपेन भास्वता ॥ 11 ॥


अर्जुन उवाच ।

परं ब्रह्म परं धाम पवित्रं परमं भवान् ।

पुरुषं शाश्वतं दिव्यमादिदेवमजं विभुम् ॥ 12 ॥


आहुस्त्वामृषयः सर्वे देवर्षिर्नारदस्तथा ।

असितो देवलो व्यासः स्वयं चैव ब्रवीषि मे ॥ 13 ॥


सर्वमेतदृतं मन्ये यन्मां वदसि केशव ।

न हि ते भगवन्व्यक्तिं विदुर्देवा न दानवाः ॥ 14 ॥


स्वयमेवात्मनात्मानं वेत्थ त्वं पुरुषोत्तम ।

भूतभावन भूतेश देवदेव जगत्पते ॥ 15 ॥


वक्तुमर्हस्यशेषेण दिव्या ह्यात्मविभूतयः ।

याभिर्विभूतिभिर्लोकानिमांस्त्वं व्याप्य तिष्ठसि ॥ 16 ॥


कथं विद्यामहं योगिंस्त्वां सदा परिचिन्तयन् ।

केषु केषु च भावेषु चिन्त्यो‌உसि भगवन्मया ॥ 17 ॥


विस्तरेणात्मनो योगं विभूतिं च जनार्दन ।

भूयः कथय तृप्तिर्हि शृण्वतो नास्ति मे‌உमृतम् ॥ 18 ॥


श्रीभगवानुवाच ।

हन्त ते कथयिष्यामि दिव्या ह्यात्मविभूतयः ।

प्राधान्यतः कुरुश्रेष्ठ नास्त्यन्तो विस्तरस्य मे ॥ 19 ॥


अहमात्मा गुडाकेश सर्वभूताशयस्थितः ।

अहमादिश्च मध्यं च भूतानामन्त एव च ॥ 20 ॥


आदित्यानामहं विष्णुर्ज्योतिषां रविरंशुमान् ।

मरीचिर्मरुतामस्मि नक्षत्राणामहं शशी ॥ 21 ॥


वेदानां सामवेदो‌உस्मि देवानामस्मि वासवः ।

इन्द्रियाणां मनश्चास्मि भूतानामस्मि चेतना ॥ 22 ॥


रुद्राणां शङ्करश्चास्मि वित्तेशो यक्षरक्षसाम् ।

वसूनां पावकश्चास्मि मेरुः शिखरिणामहम् ॥ 23 ॥


पुरोधसां च मुख्यं मां विद्धि पार्थ बृहस्पतिम् ।

सेनानीनामहं स्कन्दः सरसामस्मि सागरः ॥ 24 ॥


महर्षीणां भृगुरहं गिरामस्म्येकमक्षरम् ।

यज्ञानां जपयज्ञो‌உस्मि स्थावराणां हिमालयः ॥ 25 ॥


अश्वत्थः सर्ववृक्षाणां देवर्षीणां च नारदः ।

गन्धर्वाणां चित्ररथः सिद्धानां कपिलो मुनिः ॥ 26 ॥


उच्चैःश्रवसमश्वानां विद्धि माममृतोद्भवम् ।

ऐरावतं गजेन्द्राणां नराणां च नराधिपम् ॥ 27 ॥


आयुधानामहं वज्रं धेनूनामस्मि कामधुक् ।

प्रजनश्चास्मि कन्दर्पः सर्पाणामस्मि वासुकिः ॥ 28 ॥


अनन्तश्चास्मि नागानां वरुणो यादसामहम् ।

पितूणामर्यमा चास्मि यमः संयमतामहम् ॥ 29 ॥


प्रह्लादश्चास्मि दैत्यानां कालः कलयतामहम् ।

मृगाणां च मृगेन्द्रो‌உहं वैनतेयश्च पक्षिणाम् ॥ 30 ॥


पवनः पवतामस्मि रामः शस्त्रभृतामहम् ।

झषाणां मकरश्चास्मि स्रोतसामस्मि जाह्नवी ॥ 31 ॥


सर्गाणामादिरन्तश्च मध्यं चैवाहमर्जुन ।

अध्यात्मविद्या विद्यानां वादः प्रवदतामहम् ॥ 32 ॥


अक्षराणामकारो‌உस्मि द्वन्द्वः सामासिकस्य च ।

अहमेवाक्षयः कालो धाताहं विश्वतोमुखः ॥ 33 ॥


मृत्युः सर्वहरश्चाहमुद्भवश्च भविष्यताम् ।

कीर्तिः श्रीर्वाक्च नारीणां स्मृतिर्मेधा धृतिः क्षमा ॥ 34 ॥


बृहत्साम तथा साम्नां गायत्री छन्दसामहम् ।

मासानां मार्गशीर्षो‌உहमृतूनां कुसुमाकरः ॥ 35 ॥


द्यूतं छलयतामस्मि तेजस्तेजस्विनामहम् ।

जयो‌உस्मि व्यवसायो‌உस्मि सत्त्वं सत्त्ववतामहम् ॥ 36 ॥


वृष्णीनां वासुदेवो‌உस्मि पाण्डवानां धनञ्जयः ।

मुनीनामप्यहं व्यासः कवीनामुशना कविः ॥ 37 ॥


दण्डो दमयतामस्मि नीतिरस्मि जिगीषताम् ।

मौनं चैवास्मि गुह्यानां ज्ञानं ज्ञानवतामहम् ॥ 38 ॥


यच्चापि सर्वभूतानां बीजं तदहमर्जुन ।

न तदस्ति विना यत्स्यान्मया भूतं चराचरम् ॥ 39 ॥


नान्तो‌உस्ति मम दिव्यानां विभूतीनां परन्तप ।

एष तूद्देशतः प्रोक्तो विभूतेर्विस्तरो मया ॥ 40 ॥


यद्यद्विभूतिमत्सत्त्वं श्रीमदूर्जितमेव वा ।

तत्तदेवावगच्छ त्वं मम तेजों‌உशसम्भवम् ॥ 41 ॥


अथवा बहुनैतेन किं ज्ञातेन तवार्जुन ।

विष्टभ्याहमिदं कृत्स्नमेकांशेन स्थितो जगत् ॥ 42 ॥


ॐ तत्सदिति श्रीमद्भगवद्गीतासूपनिषत्सु ब्रह्मविद्यायां योगशास्त्रे श्रीकृष्णार्जुनसंवादे


विभूतियोगो नाम दशमो‌உध्यायः ॥10 ॥

***


ಭಗವದ್ಗೀತೆ ಹತ್ತನೆಯ ಅಧ್ಯಾಯ  "ವಿಭೂತಿ" ಯೋಗದಲ್ಲಿ  ಶ್ರೀ ಕೃಷ್ಣ ಹೇಳಿದ ತನ್ನ ವಿಭೂತಿ ರೂಪಗಳ ಪಟ್ಟಿ  : by narahari sumadhwa


ದ್ವಾದಶಾದಿತ್ಯರಲ್ಲಿ "ವಿಷ್ಣು" ಎಂಬ ಆದಿತ್ಯ ನಾಮಕನಾಗಿ;


ನಲವತ್ತೊಂಬತ್ತು ಮರುತ್ತುಗಳಲ್ಲಿ "ಮರೀಚಿ" ಎಂಬ ಮರುತ್ನಲ್ಲಿ,


ನಕ್ಷತ್ರಗಳಲ್ಲಿ  "ಚಂದ್ರ" ನಲ್ಲಿ "ಶಶಿ" ನಾಮಕ ;


ನಾಲ್ಕು ವೇದಗಳಲ್ಲಿ "ಸಾಮವೇದದಲ್ಲಿ"


ದೇವತೆಗಳಲ್ಲಿ "ಇಂದ್ರ"ನಲ್ಲಿ


ಇಂದ್ರಿಯಗಳಲ್ಲಿ ಮನಸ್ಸಿನಲ್ಲಿ "ಮನಸ್" ನಾಮಕ;


ಜೀವಿಗಳಲ್ಲಿ "ಚೇತನ" ನಾಮಕ ಸ್ತ್ರೀ ರೂಪಿ


ಏಕಾದಶ ರುದ್ರರಲ್ಲಿ "ಶಂಕರ"


ಯಕ್ಷ ರಾಕ್ಷಸರಲ್ಲಿ "ಕುಬೇರನಲ್ಲಿ" ವಿತ್ತೇಶ ಎಂಬ ಹೆಸರಿಂದ; 


ಅಷ್ಟಾವಸುಗಳಲ್ಲಿ "ಪಾವಕ" ನೆಂಬ ವಸುವಿನಲ್ಲಿ


ಪರ್ವತಗಳ ಮಧ್ಯೆ "ಮೇರುವಿನಲ್ಲಿ"


ಪುರೋಹಿತರಲ್ಲಿ "ಬೃಹಸ್ಪತಿ"ಯಲ್ಲಿ


ಸೇನಾ ನಾಯಕರಲ್ಲಿ "ಸ್ಕಂಧ"ನಲ್ಲಿ


ಸರೋವರಗಳಲ್ಲಿ "ಸಮುದ್ರ"ದಲ್ಲಿ


ಮಹರ್ಷಿಗಳಲ್ಲಿ "ಭೃಗು"ವಿನಲ್ಲಿ


ಯಜ್ಞಗಳ ಮಧ್ಯೆ "ಜಪ" ಯಜ್ಞದಲ್ಲಿ


ಅಚರ ವಸ್ತುಗಳಲ್ಲಿ "ಹಿಮಾಲಯ" ಪರ್ವತದಲ್ಲಿ


ಮರಗಳ ಮಧ್ಯೆ "ಅಶ್ವತ್ಥ" ಮರದಲ್ಲಿ


ದೇವರ್ಷಿಗಳಲ್ಲಿ "ನಾರದ"ರಲ್ಲಿ


ಗಂಧರ್ವರಲ್ಲಿ "ಚಿತ್ರರಥ" ಗಂಧರ್ವನಲ್ಲಿ


ಸಿದ್ಧರಲ್ಲಿ "ಕಪಿಲಮುನಿ" (ಸ್ವಯಂ ಶ್ರೀಹರಿ)


ಅಶ್ವಗಳಲ್ಲಿ "ಉಚ್ಚೈಶ್ರವಸ್"


ಆನೆಗಳಲ್ಲಿ "ಐರಾವತ"


ಚಕ್ರವರ್ತಿಗಳಲ್ಲಿ "ನರಾಧಿಪ" ನಾಮಕ


ಆಯುಧಗಳಲ್ಲಿ "ವಜ್ರಾಯುಧ"ದಲ್ಲಿ


ಹಸುಗಳಲ್ಲಿ "ಕಾಮಧೇನು"


ಒಂದೇ ಹೆಡೆಯುಳ್ಳ ಸರ್ಪಗಳಲ್ಲಿ "ವಾಸುಕಿ"


ಅನೇಕ ಹೆಡೆಗಳುಳ್ಳ ಸರ್ಪಗಳಲ್ಲಿ "ಅನಂತ"


ಜಲಚರಗಳಲ್ಲಿ "ವರುಣ"


ಪಿತೃದೇವತೆಗಳಲ್ಲಿ "ಆರ್ಯಮ"


ಲೋಕ ನಿಯಂತ್ರಕರಲ್ಲಿ "ಯಮ"


ದೈತ್ಯರಲ್ಲಿ "ಪ್ರಹ್ಲಾದ"ನಲ್ಲಿ


ಮೃಗಗಳಲ್ಲಿ "ಸಿಂಹ"ನಲ್ಲಿ


ಪಕ್ಷಿಗಳಲ್ಲಿ "ವೈನತೇಯ" (ಗರುಡ)


ಶುದ್ಧಿಯನ್ನುಂಟು ಮಾಡುವ ವಸ್ತುಗಳಲ್ಲಿ "ಪವನ"


ಶಸ್ತ್ರಧಾರಿಗಳಲ್ಲಿ "ರಾಮ"


ಮೀನುಗಳಲ್ಲಿ "ಮಕರ"


ನದಿಗಳಲ್ಲಿ "ಜಾಹ್ನವಿ (ಗಂಗೆ)"


ವಿದ್ಯೆಗಳಲ್ಲಿ "ಆಧ್ಯಾತ್ಮವಿದ್ಯೆ"


ವಾದ, ವಿತಂಡ, ಜಲ್ಪ ಶಾಸ್ತ್ರಾರ್ಥ ಚರ್ಚೆಗಳಲ್ಲಿ "ವಾದ" ರೂಪದಲ್ಲಿ


ಅಕ್ಷರಗಳಲ್ಲಿ "ಅಕಾರದಲ್ಲಿ"


ಸಮಾಸಗಳಲ್ಲಿ "ದ್ವಂದ್ವ" 

ನಾಮಕ ಸಮಾಸದಲ್ಲಿ


ಚತುರ್ಮುಖಬ್ರಹ್ಮನಲ್ಲಿ "ಧಾತೃ, ವಿಶ್ವತೋಮುಖ"  ನಾಮಕ


ಮುಂದೆ ಹುಟ್ಟಬೇಕಾದ ವಸ್ತುಗಳಲ್ಲಿ "ಉದ್ಭವ"  ನಾಮಕ


ಕೀರ್ತಿಯಲ್ಲಿ "ಕೀರ್ತಿ" ನಾಮಕ


ಸಂಪತ್ತಿನಲ್ಲಿ "ಶ್ರೀ" ನಾಮಕ


ಸ್ತ್ರೀಯರ ಮಾತಿನಲ್ಲಿ "ವಾಕ್" ನಾಮಕ


ಸ್ಮರಣ ಶಕ್ತಿಯಲ್ಲಿ "ಸ್ಮೃತಿ"


ಬುದ್ಧಿ ಶಕ್ತಿಯಲ್ಲಿ "ಮೇಧ" ನಾಮಕ


ಧೈರ್ಯದಲ್ಲಿ "ಧೃತಿ" ನಾಮಕ


ಸಹನೆಯಲ್ಲಿ "ಕ್ಷಮ" ನಾಮಕ


ಸಾಮಗಳಲ್ಲಿ "ಬೃಹತ್ ಸಾಮ"


ಛಂದಸ್ಸುಗಳಲ್ಲಿ "ಗಾಯತ್ರಿ"


ಮಾಸಗಳಲ್ಲಿ "ಮಾರ್ಗಶಿರ"


ಋತುಗಳಲ್ಲಿ "ವಸಂತ" 


ಮೋಸದಲ್ಲಿ ತೊಡಗಿರುವವರಿಗೆ ಸಂಬಂಧಿಸಿದ ಜೂಜಾಟದಲ್ಲಿ "ದ್ಯೂತ" ನಾಮಕ;


ತೇಜಸ್ವಿಗಳಲ್ಲಿ "ತೇಜಸ್" ನಾಮಕ


ಜಯಶಾಲಿಗಳಲ್ಲಿ "ಜಯ" ನಾಮಕ


ಸತ್ವಶಾಲಿಗಳಲ್ಲಿ "ಸತ್ವ"


ಯಾದವರಲ್ಲಿ "ವಾಸುದೇವ"


ಪಾಂಡವರಲ್ಲಿ "ಅರ್ಜುನ"


ಮುನಿಗಳಲ್ಲಿ  ಸ್ವಯಂ "ವ್ಯಾಸ"


ಜ್ಞಾನಿಗಳಲ್ಲಿ "ಶುಕ್ರಾಚಾರ್ಯ"


ದಂಡಿಸುವ ಅಧಿಕಾರಿಗಳಲ್ಲಿ "ದಂಡ"


ರಹಸ್ಯ ವಸ್ತುಗಳಲ್ಲಿ "ಮೌನ"


ಭಗವಂತನ ವಿಭೂತಿ ರೂಪವು ಪ್ರತ್ಯಕ್ಷ ಮತ್ತು ತಿರೋಹಿತ ಎಂದು ಎರಡು ವಿಧ.   ಕಪಿಲ, ವ್ಯಾಸ, ಕೃಷ್ಣ ರೂಪಗಳು ಪ್ರತ್ಯಕ್ಷ ವಿಭೂತಿ ರೂಪಗಳು


🌷☘️🌷☘️🌷☘️🌷☘️

ಸಂಗ್ರಹ : ನರಹರಿ ಸುಮಧ್ವ

Sumadhwa Seva

****