Showing posts with label ಮೂರು ಲೋಕೊಂದಿತ ಪರಮ ಹಿತ mahipati. Show all posts
Showing posts with label ಮೂರು ಲೋಕೊಂದಿತ ಪರಮ ಹಿತ mahipati. Show all posts

Wednesday, 1 September 2021

ಮೂರು ಲೋಕೊಂದಿತ ಪರಮ ಹಿತ ankita mahipati

ಮೂರು ಲೋಕೊಂದಿತ ಪರಮ ಹಿತ 1 

ನಿನ್ನುಪಕಾರ ಪೂರ್ಣ ಏನಾದರುತ್ತೀರ್ಣ ನೀನೆ ದಯಾಕರುಣ ದೀನೋದ್ಧಾರಣ 2 

ಮನದ ಮಂಗಳ ನೀನು ನೆನೆವರ ಕಾಮಧೇನು ದೀನ ಮಹಿಪತಿಗಿನ್ನು ನೀನೆ ನೀನು 3

***