Showing posts with label ಸ್ಮರಿಸುವೆ ಹರಿಯನು ದುರಿತವ ಕಳಿವನು sirivatsankita. Show all posts
Showing posts with label ಸ್ಮರಿಸುವೆ ಹರಿಯನು ದುರಿತವ ಕಳಿವನು sirivatsankita. Show all posts

Thursday, 5 August 2021

ಸ್ಮರಿಸುವೆ ಹರಿಯನು ದುರಿತವ ಕಳಿವನು ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 

ಸ್ಮರಿಸುವೆ ಹರಿಯನು ದುರಿತವ ಕಳಿವನು ಪ

ಮರಿಯಾನು ಭಕುತರ ಜರಿವನು ದುರುಳರ

ಪೊರೆವನು ಸುಜನರ ಭರದಿಂದ ಶಿರಿವರ 1

ಕರಿರಾಜಾನೀತನ ಕರಿಯಲು ಆ ಕ್ಷಣ ತ್ವರಿತಾದಿ ಈ ಜಾಣ

ಪೊರೆದನು ಬಲು ಘನಾ 2

ಕರುಣಾಳು ಈತನು ಸುರರೊಳು

ಮರಿಯಾನು ನಮ್ಮನು ಶ್ರೀವತ್ಸಾಂಕಿತನು 3

***