by ಗುರುಜಗನ್ನಾಥದಾಸರು
ಶ್ರೀ ವಾದಿರಾಜರು
ಪಾದವ ತೋರಿಸಯ್ಯಾ ಹೇ ಜೀಯಾ ಪ
ವೇದವೇದ್ಯ ಯತ್ಯಾರಾಧೀತ ಸುಜ -ಮೇದಿನಿಸುರರಿಗೆ ಸಾದರದಿಂದಭೋಧನೀಡಿದ ಪಾದವೋ ಮಹರಾಯಾ 1
ಕಂದರಕೊಟ್ಟಪಾದಯತಿರಾಯಾಮಂದನೀಡುವ ಪಾದವೋ ಸುರನಾಥ2
ತ್ಕøಷ್ಟರೆನಿಸಿದ ಪಾದವೋ ಹೇ ಪ್ರಭುವೇ 3
ಪುಲ್ಲಲೋಚನಬಲ್ಲಿದಮಮ ಮನೋರಥಸಲ್ಲಿಸ ದೇನೋಪಾದಶ್ರೀಕರಾ4
ದಾತಾಗುರುಜಗನ್ನಾಥ ವಿಠಲ ನಿಜದೂತನ ಶುಭಪಾದವೋ ಮನ್ನಾಥಾ 5
*******