Friday 27 December 2019

ಪಾದವ ತೋರಿಸಯ್ಯಾ ಹೇ ಜೀಯಾ ankita gurujagannatha vittala vadiraja stutih

by ಗುರುಜಗನ್ನಾಥದಾಸರು
ಶ್ರೀ ವಾದಿರಾಜರು

ಪಾದವ ತೋರಿಸಯ್ಯಾ ಹೇ ಜೀಯಾ ಪ

ವೇದವೇದ್ಯ ಯತ್ಯಾರಾಧೀತ ಸುಜ -ಮೇದಿನಿಸುರರಿಗೆ ಸಾದರದಿಂದಭೋಧನೀಡಿದ ಪಾದವೋ ಮಹರಾಯಾ 1

ಕಂದರಕೊಟ್ಟಪಾದಯತಿರಾಯಾಮಂದನೀಡುವ ಪಾದವೋ ಸುರನಾಥ2

ತ್ಕøಷ್ಟರೆನಿಸಿದ ಪಾದವೋ ಹೇ ಪ್ರಭುವೇ 3

ಪುಲ್ಲಲೋಚನಬಲ್ಲಿದಮಮ ಮನೋರಥಸಲ್ಲಿಸ ದೇನೋಪಾದಶ್ರೀಕರಾ4

ದಾತಾಗುರುಜಗನ್ನಾಥ ವಿಠಲ ನಿಜದೂತನ ಶುಭಪಾದವೋ ಮನ್ನಾಥಾ 5
*******

No comments:

Post a Comment