ಪುರಂದರದಾಸರು
ಕೋಳಿ ಕೊಗಿತಲ್ಲಾ ಲಕ್ಷ್ಮೀಲೋಲನಲ್ಲದೆ ಅನ್ಯರಾರಿಲ್ಲವೆಂದು ಪ.
ಮೊದಲ ಜಾವದಲಿ ಮುಕುಂದನೆಂದು ಕೂಗಿಎರಡಲಿ ಶ್ರೀ ವೆಂಕಟಾದ್ರಿಯೆಂದು ||ಉರಗಗಿರಿಯ ವಾಸ ಯಾದವ ಕುಲ ಗೊಲ್ಲಚದುರ ಚಲ್ಲಪಿಲ್ಲಿ ರಾಯನಲ್ಲದಿಲ್ಲವೆಂದು 1
ಮೂರು ಜಾವದಲಿ ಮುರಾರಿಯೆಂದು ಕೂಗಿನಾಕರಲಿ ನಾರಾಯಣಯೆನಲು ||ಕ್ಷೀರಾಬ್ಧಿಯ ವಾಸ ಲಕ್ಷ್ಮೀಪತಿ ಕೋನೇರಿವಾಸ ವೆಂಕಟಕೃಷ್ಣರಾಯನೆಂದು 2
ಪರಮಪುರುಷ ಮುಖ್ಯ ಆಧಾರಭೂತಕರುಣದ ಪುಂಜನು ಜಗದಾದಿ ತಾ ||ಕಮಲಸಂಭವ ಮುಖ್ಯ ಕಾರುಣ್ಯ ಮೂರುತಿವಿಮಲಕಾಪುರ ತಿಮ್ಮರಾಯನಲ್ಲದಿಲ್ಲವೆಂದು 3
ರೆಕ್ಕೆಯ ಬಿಚ್ಚಿ ಪಸರಿಸಿ ಡಂಗುರ ಹೊಯ್ದಕೊಕ್ಕನು ಮೇಲೆ ನೆಗಹಿಕೊಳುತ ||ಚಕ್ಕನೆ ಕೇರಿ ಕೇರಿಯಗುಂಟ ಸಾಗುತಮುಕುಂದನಲ್ಲದೆ ಅನ್ಯರಾರಿಲ್ಲವೆಂದು 4
ಐದು ಜಾವದಲಿ ಅನಂತನೆಂದು ಕೂಗಿಆರರಲ್ಲಿ ಅಳಗಾದ್ರೀಶಯೆಂದು ||ಏಳರಲ್ಲಿ ಕಾಶಿಯ ಬಿಂದುಮಾಧವಎಂಟಕೆ ಪುರಂದರವಿಠಲರಾಯನೆಂದು 5
***

pallavi
kOLi kUgitallA lakSmI lOlanallade anyarArillavendu
caraNam 1
modala jAvadali mukundanendu kUgi eraDali shrI venkaTAdriyendu
uraga giriya vAsa yAdavakula kolla cadura callapilli rAyanalladillavendu
caraNam 2
mUru jAvadali murAriyendu kUgi nAkaralli nArAyaNayenalu
kSIrAbdhiya vAsa lakSmIpati kOnErivAsa venkaTakrSNa rAyanendu
caraNam 3
parama puruSa adhArabhUta karuNada punjanu jagadAdi tA kamala
sambhava mukhya kAruNya mUruti vimalakApura timma rAyanalladillavendu
caraNam 4
rekkeya bicci pasarisi Dangura hoidu kokkanu mEle negahikoLuta
cakkane kEri kEriyaguNTa sAguta mukkundanallade anyarArillavendu
caraNam 5
aidu jAvadali anantanenthu kUgi araralli aLagAdrIshayendu
eraLalli kAshiya bindu mAdhava eNTake purandara viTTalarAyanendu
***