RSS song .
ಗೆಲುವಿಗೊಂದೆ ದಾರಿ ನಮಗೆ ಸಂಘ ಸಂಘ ಸಂಘ |
ಸಂಘೇ ಶಕ್ತಿಃ ಕಲೌಯುಗೇ ಸಂಘೇ ಶಕ್ತಿಃ
ಹಿಂದು ಜನರ ಸಂಘಟನೆಯೆ ನಮ್ಮ ಕಾರ್ಯರಂಗ ||ಪ||
ತುಳಿದ ಜನರ ಬಾಳು ಬದುಕು ಕಳೆದು ಹೋಯ್ತು ದೂರ
ಉಳಿದ ದೇಶ ಮೂರು ಚೂರು ಆದುದೊಂದು ಘೋರ
ಉತ್ತರಿಸುವುದೆಂತು ಇಂಥ ನೋವಿನಾ ಪ್ರಸಂಗ ||೧||
ದೇಶದಗಲ ವ್ಯಾಪಿಸುತಿದೆ ಭೀತಿವಾದದಾಟ
ಗ್ರಾಮ ನಗರ ವನಗಳಲ್ಲು ಮತಾಂತರದ ಮಾಟ
ಗೋವಿಗೆಲ್ಲಿ ರಕ್ಷೆ ಪ್ರಶ್ನಿಸುತಿದೆ ಅಂತರಂಗ ||೨||
ಕೇಶವ ಅವಕಾಶ ತೆರೆದು ಬದುಕಿಗಿತ್ತ ಧ್ಯೇಯ
ದಾರಿದೀಪವಾಗಿ ನಿಂದ ಪರಮ ಪೂಜನೀಯ
ಸತ್ಯ ಕಲೆತು ಬಲಿಯ ಬೇಕು ಹಿಂದವೀ ಜನಾಂಗ ||೩||
***
geluvigoMde dAri namage saMGa saMGa saMGa |
saMGE SaktiH kalauyugE saMGE SaktiH
hiMdu janara saMGaTaneye namma kAryaraMga ||pa||
tuLida janara bALu baduku kaLedu hOytu dUra
uLida dESa mUru cUru AdudoMdu GOra
uttarisuvudeMtu iMtha nOvinA prasaMga ||1||
dESadagala vyApisutide BItivAdadATa
grAma nagara vanagaLallu matAMtarada mATa
gOvigelli rakShe praSnisutide aMtaraMga ||2||
kESava avakASa teredu badukigitta dhyEya
dAridIpavAgi niMda parama pUjanIya
satya kaletu baliya bEku hiMdavI janAMga ||3||
***