ಉಡುಪಿನ ರಂಗ ಕಲ್ಲುಕಂಬದಿಂದೊಡೆದ ನರಸಿಂಹಬಿಡದೆಮ್ಮ ಸಲಹೊ ಕೈವಿಡಿ ಇನ್ನೇಕೆ ತಡವೊ ಪ.
ಕರೆಯದೇ ಮುನ್ನ ಬಂದೆ ಖಳನಿದಿರಲಿ ನಿಂದೆಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ1
ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧುಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ 2
ಹಯವದನನಾಗಿ ಹರಿ ನೀ ದೈತ್ಯರ ನೀಗಿನಯದಿ ವೇದವ ತಂದೆ ನಳಿನನಾಭನೇನೆಂಬೆ3
***
ಉಡುಪಿನ ರಂಗ ಕಲ್ಲುಕಂಬದಿಂದೊಡೆದ ನರಸಿಂಹ || PA ||
ಬಿಡದೆಮ್ಮ ಸಲಹೊ ಕೈಪಿಡಿ ಇನ್ನೇಕೆ ತಡವೊ || A PA ||
ಕರೆಯದೇ ಮುನ್ನ ಬಂದೆ ಖಳನಿದಿರಲಿ ನಿಂದೆ
ಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ || 1 ||
ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧು
ಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ || 2 ||
ಹಯವದನನಾಗಿ ಹರಿ ನೀ ದೈತ್ಯರ ನೀಗಿ
ನಯದಿ ವೇದವ ತಂದೆ ನಳಿನನಾಭನೇನೆಂಬೆ || 3 ||
***
uḍupina raṅga kallukambadindoḍeda narasinha || PA ||
biḍadem’ma salaho kaipiḍi innēke taḍavo || A PA ||
kareyadē munna bande khaḷanidirali ninde ariyudarava sīḷde asamanenisi bāḷde || 1 ||
enage nīne bandhu elele karuṇāsindhu dhanadāseya biḍiso dharmamārgadi naḍeso || 2 ||
hayavadananāgi hari nī daityara nīgi nayadi vēdava tande naḷinanābhanēnembe || 3 ||
Plain English
udupina ranga kallukambadindodeda narasinha || PA ||
bidadem’ma salaho kaipidi inneke tadavo || A PA ||
kareyade munna bande khalanidirali ninde ariyudarava silde asamanenisi balde || 1 ||
enage nine bandhu elele karunasindhu dhanadaseya bidiso dharmamargadi nadeso || 2 ||
hayavadananagi hari ni daityara nigi nayadi vedava tande nalinanabhanenembe || 3 ||
***