Showing posts with label ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ vijaya vittala. Show all posts
Showing posts with label ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ vijaya vittala. Show all posts

Sunday, 19 September 2021

ಗಜವದನ ಪಾಲಿಸೋ ತ್ರಿಜಗದೊಡೆಯ ಶ್ರೀ ಭುಜಗ ಭೂಷಣ ankita vijaya vittala

ಗಜವದನ ಪಾಲಿಸೋ

ತ್ರಿಜಗದೊಡೆಯ ಶ್ರೀ ಭುಜಗ ಭೂಷಣ||ಪ||

ಏಸು ದಿನಕೆ ನಿನ್ನ ವಾಸವ ಪೊಗಳುವೆ

ಲೇಸ ಪಾಲಿಸೊ ನಿತ್ಯ ವಾಸವನುತನೆ [1]

ಭಕ್ತಿಯೊಳು ಭಜಿಪೆನು ರಕ್ತಾಂಬರಧರ

ಮುಕ್ತಿ ಪಥವೀಯೋ ಶಕ್ತಿ ಸ್ವರೂಪ [2]

ಪೊಡವಿಯೊಳಗೆ ನಿನ್ನ ಬಿಡುವರಾರೋ ರನ್ನ

ಕಡು ಹರುಷದಿ ಕಾಯೋ ವಿಜಯ ವಿಠ್ಠಲ ದಾಸ [3]

***