ಬಾಗೇಶ್ರೀ ರಾಗ ಝಪ್ ತಾಳ
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ
ವಿಶ್ವವಂದಿತ ವಿಶ್ವನಾಥ ನೀನೆ ||ಪ||
ವಿಶ್ವಾತ್ಮಲ್ಯಾಡುವ ವಿಶ್ವಸ್ವರೂಪವು ನೀನೆ
ವಿಶ್ವನಿರ್ಮಿತ ವಿಶ್ವಪಾಲ ನೀನೆ
ವಿಶ್ವವುದ್ಧರಿಸುವ ವಿಶ್ವಪಾವನನೆ
ವಿಶ್ವಲಿಹ ವಿಶ್ವೇಶ್ವರನು ನೀನೆ ||೧||
ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆ
ವಿಶ್ವತೋಬಾಹು ಸಾಕ್ಷಾತ್ ನೀನೆ
ವಿಶ್ವಾಂತ್ರಸೂತ್ರನೆ ವಿಶ್ವಂಭವನು ನೀನೆ
ವಿಶ್ವರಹಿತ ವಿರಾಜಿತನು ನೀನೆ ||೨||
ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ
ವಿಶ್ವಾನಂದ ಘನಮಹಿಮ ನೀನೇ
ವಿಶ್ವಾತ್ಮಹಂಸ ಮಹಿಪತಿ ಗುರುನಾಥನೆ
ವಿಶ್ವಾಸಲೋಲ ವಿಶ್ವೇಶ ನೀನೆ ||೩||
***
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೇ
ವಿಶ್ವವಂದಿತ ವಿಶ್ವನಾಥ ನೀನೆ ||ಪ||
ವಿಶ್ವಾತ್ಮಲ್ಯಾಡುವ ವಿಶ್ವಸ್ವರೂಪವು ನೀನೆ
ವಿಶ್ವನಿರ್ಮಿತ ವಿಶ್ವಪಾಲ ನೀನೆ
ವಿಶ್ವವುದ್ಧರಿಸುವ ವಿಶ್ವಪಾವನನೆ
ವಿಶ್ವಲಿಹ ವಿಶ್ವೇಶ್ವರನು ನೀನೆ ||೧||
ವಿಶ್ವತೋಚಕ್ಷು ನೀ ವಿಶ್ವತೋಮುಖ ನೀನೆ
ವಿಶ್ವತೋಬಾಹು ಸಾಕ್ಷಾತ್ ನೀನೆ
ವಿಶ್ವಾಂತ್ರಸೂತ್ರನೆ ವಿಶ್ವಂಭವನು ನೀನೆ
ವಿಶ್ವರಹಿತ ವಿರಾಜಿತನು ನೀನೆ ||೨||
ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ
ವಿಶ್ವಾನಂದ ಘನಮಹಿಮ ನೀನೇ
ವಿಶ್ವಾತ್ಮಹಂಸ ಮಹಿಪತಿ ಗುರುನಾಥನೆ
ವಿಶ್ವಾಸಲೋಲ ವಿಶ್ವೇಶ ನೀನೆ ||೩||
***
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ ವಿಶ್ವವಂದಿತ ವಿಶ್ವನಾಥ ನೀನೆ ಪ
ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆ ವಿಶ್ವ ನಿರ್ಮಿತ ವಿಶ್ವಪಾಲ ನೀನೆ ವಿಶ್ವಲಿಹ ವಿಶ್ವೇಶ್ವರ ನೀನೆ 1
ವಿಶ್ವತೋ ಚಕ್ಚು ನೀ ವಿಶ್ವತೋ ಮುಖ ನೀನೆ ವಿಶ್ವತೋ ಬಹು ಸಾಕ್ಷಾತ್ ನೀನೆ ವಿಶ್ವಾಂತ್ರ ಸೂತ್ರನೆ ವಿಶ್ವಂಭರನು ನೀನೆ ವಿಶ್ವರಹಿತ ವಿರಾಜಿತನು ನೀನೆ 2
ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ ವಿಶ್ವಾನಂದ ಘನಮಹಿಮ ನೀನೆ ವಿಶ್ವಾತ್ಮ ಹಂಸ ಮಹಿಪತಿ ಗುರುನಾಥನೆ ವಿಶ್ವಾಸಲೋಲ ವಿಶ್ವೇಶ ನೀನೆ 3
****