ನಿನ್ನ ಭಕ್ತರ ಮನೆಗೀಗ ರಂಗಯ್ಯ |ಪ|
ಬಾರೋ ನಿನ್ನ ಮುಖ ತೊರೋ
ನಿನ್ನ ಸರಿ ಯಾರೋ ಜಗದರಾಶೀಲನೆ|ಅ.ಪ|
ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿಧಿಮಿ ಧಿಮಿ ಎನುತ
ಪೊಂಗೊಳಲನೂದುತ ಬಾರಯ್ಯ|
ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತ
ಕಿಂಕಿಣಿ ಕಿಣಿಕಿಣಿ ಕಿಣಿರೆನುತ
ಪೊಂಗೊಳಲನೂದುತ ಬಾರಯ್ಯ|
ವಾಸ ಉಡುಪಿಲಿ ನೆಲೆಯಾದಿಕೇಶವನೆ
ದಾಸ ನಿನ್ನ ಪಾದ ದಾಸ
ದಾಸ ನಿನ್ನ ಪಾದ ದಾಸ ನಿನ್ನ ಪಾದದಾಸ|
***
ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ. ||
ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ. ||
ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ
ಧಿಮಿ ಧಿಮಿ ಧಿಮಿರೆನುತ ಪೊಂಗೊಳಲನೂದುತ ಬಾರಯ್ಯ || ೧ ||
ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿರೆನುತ
ಪೊಂಗೊಳಲೂದುತ ಬಾರಯ್ಯ ಬಾರೋ ಕ್ರಿಷ್ಣಯ್ಯ || ೨ ||
ವಾಸ ಉಡುಪಿಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪದ ದಾಸ ಸಲಹಲು ಬಾರಯ್ಯ || ೩ ||
***
bArO kRuShNayya ninna bhaktara manegIga kRuShNayya || pa. ||
bArO ninna mukha tOrO ninna sari yArO jagadhara shIlanE || a.pa. ||
aMdugE pADagavu kAlaMduge kiru gejje dhim dhimi
dhimi dhimi dhimirenuta poMgoLalanUduta baarayya || 1 ||
kaMkaNa karadalli ponnuMgura hoLeyuta kiMkiNi kiNi kiNi kiNirenuta
poMgoLalUduta bArayya bArO kriShNayya || 2 ||
vAsa uDupili neleyAdi kEshavanE dAsa ninna pada dAsa
dAsa ninna pada dAsa ninna pada dAsa salahalu bArayya || 3 ||
***
Baro krushnayya krushnayya
Baro krushnayya ninna Baktara manegiga ||pa||
Baro ninna muka toro ninna
Sari yaro jagadhara silane ||a.pa||
Anduge padavu kalanduge kiru gejje
Dhimdhimi dhimi dhimi dhimi enuta
Pomgolanudutta bariya barayya ||1||
Kankana karadalli ponnumgura holeyuta
Kinkini kini kini kini enuta
Pongolalanudutta barayya baro krushnayya ||2||
Vasa udupili neleyadi kesavane
Dasa ninna pada dasa ninna pada
Dasa ninna pada dasa karevenu barayya ||3||
***
ರಾಗ : ನಾಟಕುರುಂಜಿ ತಾಳ : ರೂಪಕ
ರಾಗ : ನಾಟಕುರುಂಜಿ ತಾಳ : ರೂಪಕ
ಬಾರೋ ಕೃಷ್ಣಯ್ಯ ಕೃಷ್ಣಯ್ಯ
ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ||ಪ||
ಬಾರೋ ನಿನ್ನ ಮುಖ ತೋರೋ ನಿನ್ನ
ಸರಿ ಯಾರೋ ಜಗಧಾರ ಶೀಲನೇ ||ಅ.ಪ||
ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿ ಧಿಮಿ ಧಿಮಿ ಎನುತ
ಪೊಂಗೊಳನುದುತ್ತ ಬರಿಯ ಬಾರಯ್ಯ ||೧||
ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ
ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೊಂಗೊಳಲನೂದುತ್ತ ಬಾರಯ್ಯ ಬಾರೋ ಕೃಷ್ಣಯ್ಯ ||೨||
ವಾಸ ಉಡುಪೀಲಿ ನೆಲೆಯಾದಿ ಕೇಶವನೇ
ದಾಸ ನಿನ್ನ ಪದ ದಾಸ ನಿನ್ನ ಪದ
ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ ||೩||
********