Showing posts with label ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ gopala vittala PORE EMMA SWAMI NEE JAGADANTARIYAMI. Show all posts
Showing posts with label ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ gopala vittala PORE EMMA SWAMI NEE JAGADANTARIYAMI. Show all posts

Thursday, 2 December 2021

ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ankita gopala vittala PORE EMMA SWAMI NEE JAGADANTARIYAMI



ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ||pa||

ಮಾರಜನಕ ನಿನ್ನ ಕೋರಿ ಬಂದೆನೊ 
ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ|||

ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವಭಕ್ತಿಯಿಂದಲಿ 
ನಿನ್ನ ಪಾದ ತೋರಿಸೊ ದೇವ ||

ಬಡವರ ಪಾಲಿಪ ಶಕ್ತಿ ನಿನ್ನದೊ ದೇವ 
ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ||
****

ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ||pa||

ಮಾರಜನಕ ನಿನ್ನ ಕೋರಿ ಬಂದೆನೊ 
ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ|||

ಭಕ್ತರ ಪಾಲಿಪ ಶಕ್ತಿ ನಿನ್ನದೊ 
ದೇವಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ ||

ಬಡವರ ಪಾಲಿಪ ಶಕ್ತಿ ನಿನ್ನದೊ 
ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ||
***

Pore emma svami ni jagadantariyami ||pa||

Marajanaka ninna kori bandeno devakrura karmantara haragaiso ni deva|||

Baktara palipa Sakti ninnado devabaktiyindali ninna pada toriso deva ||

Badavara palipa Sakti ninnado deva adigaligeraguva odeya gopalavithala ||
***