RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಭಜನೆಯ ಮಾಡು ಮನವೇ ಪ
ಚರಿತವ ಕೇಳಿ ಹರುಷದಿ ಬಾಳೀ | ಸ್ಮರಿಸುತ ಜಿಹ್ವದಿ ವನಮಾಲಿ ಮನವೇ 1
ತನುಧನವಾಣೀ ಇಂದ್ರಿಯ ಶ್ರೇಣಿ | ಕಮಲ ಪಾಣಿ ಮನವೇ 2
ಗುರುಮಹಿಪತಿ ಪ್ರಭು ಧರಿಯೊಳಿದು | ಇಹಪರ ಗತಿಮನವೇ 3
***