Showing posts with label ಜಯ ಜಯತು ಆದಿತ್ಯಸೋಮಗೆ ಜಯತು prasannavenkata. Show all posts
Showing posts with label ಜಯ ಜಯತು ಆದಿತ್ಯಸೋಮಗೆ ಜಯತು prasannavenkata. Show all posts

Monday 11 November 2019

ಜಯ ಜಯತು ಆದಿತ್ಯಸೋಮಗೆ ಜಯತು ankita prasannavenkata

by ಪ್ರಸನ್ನವೆಂಕಟದಾಸರು
ಜಯ ಜಯತು ಆದಿತ್ಯಸೋಮಗೆಜಯತು ಕುಜಬುಧ ಗುರುವಿಗೆ ||ಜಯ ಜಯತು ಶುಕ್ರ ಶನೀಶಗೆಜಯತು ಜಯತು1

ಶರಣು ಭಾನುವೆ ಶರಣು ಇಂದುವೆಶರಣುಭೌಮಸೌಮ್ಯ ... ಮುಖ್ಯೇಶ ಜಯತು

ಶ್ರೀಕರ ಪ್ರಸನ್ವೆಂಕಟ ರಘುವೀರಾನುಮತ ಮತ ಜಯತುಜಯತು ಪರಸಿದ್ಧ ಬಕಮರ್ದ ಗುರುಮಧ್ವ ಜಯತು 3.
********