Showing posts with label ದರುಶನವೆ ಘನ ಸಂದರುಶನವೆ ಘನ raghunatha vittala. Show all posts
Showing posts with label ದರುಶನವೆ ಘನ ಸಂದರುಶನವೆ ಘನ raghunatha vittala. Show all posts

Monday, 6 September 2021

ದರುಶನವೆ ಘನ ಸಂದರುಶನವೆ ಘನ ankita raghunatha vittala

 ankita ರಘುನಾಥವಿಠಲ 

ರಾಗ: ಬೆಹಾಗ ತಾಳ: ಆದಿ

ದರುಶನವೆ ಘನ ಸಂದರುಶನವೆ ಘನ

ದರುಶನವೆ ಘನ ದುರಿತವನ ದಹನ

ಗುರು ರಾಘವೇಂದ್ರರ ಚರಣಸೇವಕರ ಸಂದರುಶನ ಅ.ಪ

ಪರಮಭಕುತಿ ಪುರಸ್ಸರದೊಳಿವರ ಪದ-

ಸರಸಿಜ ಧೂಳಿಯ ಧರಿಸಿದವರ ಸಂ- 1

ಭ್ರಮರದಂತೆ ಪದಕಮಲದಿ ಸರ್ವರ

ವಿಮಲಮನವಿರುವ ಸುಮ್ಮಹತ್ಮರ ಸಂ- 2

ಶ್ರೀ ರಘುನಾಥವಿಠಲಾರಾಧಕ ಗುರು-

ಸಾರ್ವಭೌಮರ ಪದಸಾರಿಭಜಿಪರ ಸಂ- 3

***