ಭಾವಿ ಬ್ರಹ್ಮ ಭಾರತೀಶ ಪಾಹಿಮಾಂಸದಾ ಬೇಡಿಕೊಂಬೆ ನಿನ್ನ ನಾನು ಭೂರಿ ಬೋಧರ ಪ
ಹನುಮ ಭೀಮ ಮಧ್ವನೆ ಲಂಕಾವನದಿ ಚರಿಸಿದಿವನಿತೆ ಚೋರನ ಪುರವ ದಹಿಸಿ ಜಲಧಿ ದಾಟಿದಿ 1
ಕುರುಕುಲದಿ ಹುಟ್ಟಿ ದುಷ್ಟ ಕುರುಗಳಳುಹಿದಿದುರುಳ ಕೀಚಕನ್ನ ತರಿದು ತರುಣಿನುಳುಹಿದಿ 2
ಆನಂದತೀರ್ಥರಾಗಿ ವಾದವೃಂದ ಜಯಿಸಿದಿಇಂದಿರೇಶನ ತೋರಿಸಿಂದು ಕರುಣದಿಂದಲಿ 3
****