RAO COLLECTIONS SONGS refer remember refresh render DEVARANAMA
ರಾಗ: ಪೂರ್ವಿ/ಆರಭಿ ತಾಳ: ಏಕ/ಝಂಪೆ
ಕಾಯೊ ಗುರು ರಾಘವೇಂದ್ರ ನಮ್ಮನ್ನು ಪ
ರಾಘವೇಂದ್ರ ಗುರುವೆ ಗತಿಯೊ ಭವ
ರೋಗ ಬ್ಯಾಗ ಕಳೆದೀಗ ಯೋಗಿವರ 1
ನಿನ್ನ ದಾಸ ನಾನನ್ಯನಲ್ಲವೊ ಈ
ಘನ್ನ ಬನ್ನ ಬಿಡಿಸ್ಯೆನ್ನನು ಮನ್ನಿಸಿ 2
ಅಭಿನವಜನಾರ್ದನವಿಠಲನವಿಠಲನಪ್ರಿಯ
ಶುಭಕರತರ ಅಭಯಪ್ರಬಲ ಅಬಲ ನಾ 3
***