Showing posts with label ವಶವಾಗಿ ಉದ್ಧರಿಸಮ್ಮಾ ಪಾಲನ vijaya vittala. Show all posts
Showing posts with label ವಶವಾಗಿ ಉದ್ಧರಿಸಮ್ಮಾ ಪಾಲನ vijaya vittala. Show all posts

Wednesday, 16 October 2019

ವಶವಾಗಿ ಉದ್ಧರಿಸಮ್ಮಾ ಪಾಲನ ankita vijaya vittala

ವಿಜಯದಾಸ
ವಶವಾಗಿ ಉದ್ಧರಿಸಮ್ಮಾ
ಪಾಲನ ಪ

ಮತಿಯ ಕೊಡುತಿಪ್ಪ ಎನ್ನ
ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ1

ಬುದ್ದ್ಯಾಭಿಮಾನಿ ದೇವಿ
ಇಂದ್ರಾದ್ಯ ಸುರರನ್ನ ಕಾಯ್ವಿ
ಗಾತ್ರನ ಧನಪತಿ ಮಿತ್ರನಾ 2

ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ
ವಿಜಯವಿಠ್ಠಲರೇಯನ ದಾಸದಾಸನ
ಕೈಲಾಸವಾಸನ ಜಗಕೆ ವಿಶೇಷನಾ 3
********