Showing posts with label ಎನ್ನ ಭಕುತಿ ನೋಡಲು ಎಳ್ಳನಿತು prasannavenkata. Show all posts
Showing posts with label ಎನ್ನ ಭಕುತಿ ನೋಡಲು ಎಳ್ಳನಿತು prasannavenkata. Show all posts

Saturday, 9 November 2019

ಎನ್ನ ಭಕುತಿ ನೋಡಲು ಎಳ್ಳನಿತು ankita prasannavenkata

by ಪ್ರಸನ್ನವೆಂಕಟದಾಸರು
ಎನ್ನ ಭಕುತಿ ನೋಡಲು ಎಳ್ಳನಿತು ಹುರುಳಿಲ್ಲನಿನ್ನ ನಾಮವೆ ನಾ ನಂಬಿದಮುನ್ನೆಲೆಕೃಷ್ಣಪ.

ನಿಚ್ಚನೀರೊಳಗೆ ಪೋಗಿ ಮುಳುಗಿ ಮುಳುಗಲೇನುಮತ್ಸ್ಯಸ್ನಾತಿಯೆನಿಸುವುದೆ ಮಹೀತಳದಿಅಚ್ಯುತನಿನ್ನಯ ಧ್ಯಾನವಿಲ್ಲದೆ ದ್ವಾದಶನಾಮಹಚ್ಚುವೆನು ಮೊಲನಾಳು[ವೇಷ]ವಿಟ್ಟ ತೆರದಿ 1

ಬಯಲು ಡಂಬಕದಿಂದ ಬಹಳ ತುಲಸೀಮಾಲೆನಯದಿ ಕಂಠದೊಳಾಂತಪಾರ ಗರ್ವದಿಆಯಾಟೆಸಬಟ್ಟೆನು ಹರಿದಾಸನೆನಿಪೆನೆಂದು¥ಯೋನಿಧಿವಾಸ ನಿನ್ನ ಪದವ ಲಕ್ಷಿಸೆ ನಾ 2

ಮುಸುಕು ಮೌನದಿ ಹರಿಯೆಂದು ಜಪಿಸಲಿಲ್ಲವಸುಧೆವಸುಕಾಂತೆಯರ ಚಿಂತಿಪೊಹರಿದಾಸ ಬೆಳ್ವಕ್ಕಿಯಂತೆನಗೆ ಹೇಯಂಗಳಿಲ್ಲಪ್ರಸನ್ವೆಂಕಟಪತಿ ತಪ್ಪ ಕಾಯೊಜೀಯ3
*******