Showing posts with label ಯತಿರತನತಿಮತಿಯುತನೆರತಿಪತಿಪಿತ prasannavenkata. Show all posts
Showing posts with label ಯತಿರತನತಿಮತಿಯುತನೆರತಿಪತಿಪಿತ prasannavenkata. Show all posts

Friday, 15 November 2019

ಯತಿರತನತಿಮತಿಯುತನೆರತಿಪತಿಪಿತ ankita prasannavenkata

by ಪ್ರಸನ್ನವೆಂಕಟದಾಸರು
ಯತಿರತನತಿಮತಿಯುತನೆರತಿಪತಿಪಿತ ಸೇವಾರತನೆ ಮರುತಮತ ಭಕುತಿಪೂರಿತನೆನಾಥ ಸತ್ಯಾಭಿನುತ ನವ? ತೀರಥನೆ ಪ.

ಶ್ರುತಿಸ್ಮøತಿಇತಿಹಾಸಾರ್ಥ ನೀಜ್ಞಾತತೆಗತಿ ಸಮರ್ಥಕ್ಷಿತಿಸತಿವಿತ್ತ ವಿರಹಿತನೆ ಮನ್ಮಥ ಜಿತಕಾಂತಿ ಶೋಭಿತನೆನೀತಿ ಚತುರತೆ ಸುವಿರತಿ ನಿಸ್ಸೀಮ ವಿಖ್ಯಾತ ರಘುಪತಿ ಅರ್ಚಿತ ಪಥಗಮ್ಯಸತತ ವಿದ್ವತ್ತ ಪ್ರತತಿಗೆ ವಿತ್ತರಣ ಶೂರೋನ್ಮತ್ತ ದುರ್ಮತ್ತಕಾಂತಾರಕುಠಾರ1

ಧ್ಯಾನ ಮೌನ ಪೂರ್ಣ ಗಂಭೀರ ಗೀರ್ವಾಣ ವಾಣಿನಿರುತ ಉಚ್ಚಾರಜ್ಞಾನಿಜನರಿಗೆ ಘನ್ನಗುರುವೆ ನಿದಾನಗುಣಕಲ್ಪತರುವೆಮಾನಾಥನ ಪೂಜೆ ಮನ ಮನೆಯೊಳು ಮಾಡಿನೀಣ್ಯವಿನಾನೆಸದು ? ನಲಿನಲಿದಾಡಿದೀನಜನರಿಗೆ ತತ್ವಜ್ಞಾನಸುಧೆಯನುದಿನದೊಳೆರೆದೆ ಕಾಮಧೇನುವಿನಂತಯ್ಯ 2

ತ್ರ್ರೇತಾ ಕ್ಷಿತಿಪರ್ಗೆ ಮಿಗಿಲೆನಿಸಿ ಶ್ರೀಸೀತಾಪತಿ ಅತಿಮುದಬಡಿಸಿಮತ್ತಮಾಯಿಮೊತ್ತಗಜಸಿಂಗ ನಿನ್ನಪ್ರತಿಎಂತೊ ಗುರುಕುಲೋತ್ತುಂಗಚಿತ್ತಜನಯ್ಯ ಪ್ರಸನ್ವೆಂಕಟೇಶ ಭಜನಶೀಲಸತ್ಯನಾಥಸುತ ಸತ್ಯಾಭಿನುತ ನವ? ತೀರಥನೆಸುತ್ತ ವಿಸ್ತರಿಸಿ ನಿನ್ನ ಕೀರ್ತಿ ದ್ಯುತಿಮಣಿಯಂತನ್ಯಥಾಗತಿಕಾಣೆನೆನ್ನ ರಕ್ಷಿಸಯ್ಯ ಪಿತನೆ3
*******