Showing posts with label ನಿರ್ವಿಘ್ನ ನೀಡೋ ನಭದೀಶಾ sirigovinda vittala. Show all posts
Showing posts with label ನಿರ್ವಿಘ್ನ ನೀಡೋ ನಭದೀಶಾ sirigovinda vittala. Show all posts

Monday, 2 August 2021

ನಿರ್ವಿಘ್ನ ನೀಡೋ ನಭದೀಶಾ ankita sirigovinda vittala

ನಿರ್ವಿಘ್ನ ನೀಡೋ ನಭದೀಶಾ ಪ

ಗಜಮುಖ ಅಗಜ ಅಂಗಜ ಮೃದ್ಭವ

ಗಜವರದನ ನಿಜ ದಾಸ 1

ನಾಕಪವಂದ್ಯ ಪಿನಾಕಿಧರನುತ

ಏಕದಂತ ದ್ರಿತ ಪಾಶಾ 2

ಶಿರಿಗೋವಿಂದ ವಿಠಲನ ದಾಸರಿಗೆ

ಶಿರಿದ ನಿಖಿಳ ಭಯ ನಾಶ 3

***