Showing posts with label ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ prasannavenkata. Show all posts
Showing posts with label ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ prasannavenkata. Show all posts

Saturday, 9 November 2019

ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ ankita prasannavenkata

by ಪ್ರಸನ್ನವೆಂಕಟದಾಸರು
ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ ಸಾಗಿನ್ನ ಕಡುಛÀಲ ಮಾಡಲಿ ಬನ್ನಬಡುವೆ ನಮ್ಮನಳಿನಾಕ್ಷನಾಣೆ ನೀ ಕೆಡುವೆ ಪ.

ಪಾಪಿ ನಾನೆಂದು ಸೋಂಕ ಬಂದೆ ನಮ್ಮಶ್ರೀಪತಿ ಕರುಣಿಸಿದಿಂದೆ ಇನ್ನಾಪರೆ ನಿಲ್ಲು ಮುಂದೆ ನಿನ್ನಾಟೋಪವ ಮುರಿವೆನು ಇಂದೆ 1

ಪರುಸ ಮುಟ್ಟಿದ ಲೋಹಚಿನ್ನಸಿರಿಅರಸನ ಭಟನೆ ಮಾನ್ಯ ಇನ್ನೊರೆದೆ ನೋಡೆಲೆ ಬಲುವೆಡ್ಡೆ ನಮ್ಮಸರಸವ ಬಿಡು ಕೈಕಡ್ಡೆ 2

ಲೇಸು ಬೇಕಾದರಿನ್ನುಳಿಯೈಹರಿದಾಸರ ಸಂಗವ ಕಳೆಯೈ ಭೃತ್ಯಾವಾಸೆಯ ಬಿಡುವವನಲ್ಲ ಶ್ರೀಪ್ರಸನ್ವೆಂಕಟ ಚೆಲ್ವ 3
*******