ಗುರುರಾಘವೇಂದ್ರ ಕರುಣಿಸೋ ತವಚರಣ ಸ್ಮರಣೆಯ ||pa||
ಶರಣು ಜನಕೆ ಸುರತರುವೆಂದೆನಿಸುತ
ವರ ಮಂತ್ರಾಲಯ ಪುರದಿ ಮೆರೆವ ಶ್ರೀಮದ್ ||1||
ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ||2||
ಧರಿಯೊಳು ಶರಣರ ಪೊರೆವ ಕಾರ್ಪರ
ನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ||3||
***
ಶರಣು ಜನಕೆ ಸುರತರುವೆಂದೆನಿಸುತ
ವರ ಮಂತ್ರಾಲಯ ಪುರದಿ ಮೆರೆವ ಶ್ರೀಮದ್ ||1||
ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ||2||
ಧರಿಯೊಳು ಶರಣರ ಪೊರೆವ ಕಾರ್ಪರ
ನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ||3||
***
ರಾಗ : ದಕ್ಷಿಣಾದಿ ಭೈರವಿ ತಾಳ : ಆದಿ
ಗುರು ರಾಘವೇಂದ್ರ ಕರುಣಿಸೋ
ತವ ಚರಣ ಸ್ಮರಣೆಯ ।। ಪಲ್ಲವಿ ।।
ಶರಣ ಜನಕೆ ಸುರತರು-
ವೆಂದೆನಿಸುತ ।
ವರ ಮಂತ್ರಾಲಯ ಪುರದಿ
ಮೆರೆವ ಶ್ರೀಮದ್ ।। ಚರಣ ।।
ನಂದತೀರ್ಥರ ಮತ
ಸಿಂಧುವಿಗೆ ಪೂರ್ಣ ।
ಚಂದ್ರ ನೆನಿಸಿದ ಸುಧೀಂದ್ರ
ಕರೋದ್ಭವ ।। ಚರಣ ।।
ಧರೆಯೊಳು ಶರಣರ
ಪೊರೆಯುವ । ಕರ್ಪರ ।
ನರಹರಿಯ ನೊಲಿಸಿದ
ಪರಿಮಳಾಚಾರ್ಯ ।। ಚರಣ ।।
****