..
kruti by ಬೇಲೂರು ವೈಕುಂಠ ದಾಸರು belur vaikunta dasaru
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ
ಕಂಡೆ ನಾ ಮಾಡಿದ ಸುಕೃತ ಫಲದಿಂದ ಪ
ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು
ಹೇಯನಲ್ಲದೆ ನರಕದಲಿ ಬೀಳ್ವವನು1
ಕಂಡೆ ಶಂಖ ಚಕ್ರ ಪದುಮಧರನ ಕಿರೀಟ
ಕುಂಡಲಧರನ ಪೀತಾಂಬರಧರನ 2
ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ
ಧರನ ಕರುಣಾಪವರಧರನ ರಂಗನಾಯಕನ 3
***