Showing posts with label ಸರಿಯಾರೋ ಜಗದೊಳಗೆ ಶ್ರೀ ನರಹರಿಗೇ lakshmikanta. Show all posts
Showing posts with label ಸರಿಯಾರೋ ಜಗದೊಳಗೆ ಶ್ರೀ ನರಹರಿಗೇ lakshmikanta. Show all posts

Sunday, 1 August 2021

ಸರಿಯಾರೋ ಜಗದೊಳಗೆ ಶ್ರೀ ನರಹರಿಗೇ ankita lakshmikanta

 

kruti by ಲಕ್ಷ್ಮೀನಾರಯಣರಾಯರು Lakshminarayanaru 


ಸರಿಯಾರೋ ಜಗದೊಳಗೆ - ಶ್ರೀ ನರಹರಿಗೇ ಪ


ಸುರ ನರೋರಗರೊಳು ಅರಸೀ ನೋಡಲು ಕಾಣೆ ಅ


ಹರಿಯೇ ಮೈದೋರೆಂದು - ಕರೆಯಲಾಕ್ಷಣ ಬಂದು

ತರಳನ್ನ ಸಲಹಿದ ಸರ್ವಾಂತರ್ಯಾಮಿಗೇ 1


ಕರಿರಾಜ ಕರೆಯಲು ಸುರರೆಲ್ಲಮಿಡುಕಲು

ಗರುಡನ್ನೇರಿ ಬಂದ ಸರ್ವಕಾರ್ಯನಿಗೇ 2


ರಕ್ಷಕ ಶಿಕ್ಷಕ ಮೋಕ್ಷದಾಯಕ

ಆಕ್ಷಯಾತ್ಮಕನಾದ ಲಕ್ಷ್ಮೀಕಾಂತನಿಗೇ 3

***