Showing posts with label ಮುರಹರ ನಗಧರ ಪಾಹಿಮಾಂ ಕೃಷ್ಣ lakshmikanta. Show all posts
Showing posts with label ಮುರಹರ ನಗಧರ ಪಾಹಿಮಾಂ ಕೃಷ್ಣ lakshmikanta. Show all posts

Sunday, 1 August 2021

ಮುರಹರ ನಗಧರ ಪಾಹಿಮಾಂ ಕೃಷ್ಣ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 

ಮುರಹರ ನಗಧರ ಪಾಹಿಮಾಂ ಕೃಷ್ಣ ಪ

ಪರಮ ದಯಾಕರ ಪಾಹಿಮಾಂ ಕೃಷ್ಣ ಅ.ಪ.

ಶರಣಾಗತ ಜನ ಪರಿಪಾಲಕ ನಿನ್ನ

ಚರಣ ಸುಸೇವೆಯ ನೀಡೋ ಕೃಷ್ಣ 1

ಭಕ್ತವತ್ಸಲ ಭವನಾಶನ ಸರ್ವ

ಶಕ್ತ ನೀನಲ್ಲದಿನ್ಯಾರೋ ಕೃಷ್ಣ 2

ಲೋಕನಾಥ ಜಗದೇಕ ಪರಾತ್ಪರ

ರಾಕೇಂದು ವದನ ಶ್ರೀಕಾಂತದೇವ 3

***