Showing posts with label ಸಲಹಯ್ಯಾ ನಿನ್ನ ಸಾರಿದೇ ಶ್ರೀರಮಣನಾ gurumahipati. Show all posts
Showing posts with label ಸಲಹಯ್ಯಾ ನಿನ್ನ ಸಾರಿದೇ ಶ್ರೀರಮಣನಾ gurumahipati. Show all posts

Wednesday 1 September 2021

ಸಲಹಯ್ಯಾ ನಿನ್ನ ಸಾರಿದೇ ಶ್ರೀರಮಣನಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಸಲಹಯ್ಯಾ ನಿನ್ನ ಸಾರಿದೇ|ಶ್ರೀ ರಮಣನಾ ಪ 


ಮರುಹು ಮರಸಿ ಎನ್ನ|ಅರಹು ಕೊಡಿಸಿ ನಿನ್ನಾ| ಸ್ಮರಣೆಯೊಳಿಡಬಾರದೇ 1 

ನಿನ್ನ ಚರಣವದೋರಿ|ಘನದಯವ ಬೀರಿ| ಧನ್ಯನ ಮಾಡಬಾರದೇ 2 

ತಂದೆ ಮಹಿಪತಿ|ನಂದನ ಸಾರಥಿ| ಇಂಧುದ್ಧರಿಸಬಾರದೇ 3

***