Showing posts with label ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ indiresha. Show all posts
Showing posts with label ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ indiresha. Show all posts

Saturday, 28 December 2019

ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ankita indiresha

ರಾಘವೇಂದ್ರ ಗುರು ನಮೋ ನಮೋ ಯೋಗಿಜನೇಡಿತ ನಮೋ ನಮೋ ಪ

ವಾದಿಜಯಪ್ರದ ನಮೋ ಸಾಧುಜವಾವ ನಮೋ ನಮೋಶ್ರೀಧರ ಬೋಧಕ ನಮೋ ಅಗಾಧತವ ಮಹಿಮ ನಮೋ 1

ಎಷ್ಟು ದಿನವಾಯಿತು ನಮೋ ಶ್ರೀ ಕೃಷ್ಣನ ಕಾಣದೆ ನಮೋಭೆಟ್ಟಿಯ ಮಾಡಿಸು ನಮೋ ವಿಷ್ಣು ದಾಸರೇಣ್ಯನೆ ನಮೋ 2

ತುಷ್ಟ ಮುಖಾಯ ನಮೋ ಶಿಷ್ಯರು ಸೇವಿಸೆ ನಮೋದೃಷ್ಟಿಲಿ ಕಳೆಯುವಿ ನಮೋ ಸರ್ವೇಷ್ಯವರಪ್ರದ ನಮೋ 3

ಚೂತರಸದಿ ಹರಿ ನಮೋ ಪೋತನು ಬೀಳಲು ನಮೋಆ ತನು ತ್ಯಜಿಸಿದ ನಮೋ ಜೀವಾತು ನೀನಾದೆ ನಮೋ 4

ವರಜಯತೀರ್ಥರ ನಮೋ ಸುರಸ ಸುಗ್ರಂಥಕೆ ನಮೋಪರಿಮಳ ಟೀಕೆಯ ನಮೋ ವಿರಚಿಸಿ ರಾಜಿಪೆ ನಮೋ 5

ರತುನಮಾಲಿಯ ನಮೋ ಹುತವಹಗಿತ್ತೆಯೋ ನಮೋಅತಿಶಯ ಪ್ರಾರ್ಥಿಸೆ ನಮೋ ಪ್ರಥಮ ತೆಗೆದುಕೊಟ್ಟೆ ನಮೋ 6

ನಾರದ ಶಿಷ್ಯನೆ ನಮೋ ನಾರಸಿಂಹಾರ್ಚಕ ನಮೋಸೇರಿ ಭಜಿಸಿ ನಿಮ್ಮ ನಮೋ ಎನ್ನ ಚಾರುದೃಷ್ಟಿಲಿನೋಡು ನಮೋ 7

ನಾಕವತಾರನೆ ನಮೋ ಲೋಕನಾಥಾಶ್ರಯ ನಮೋಕಾಕು ದರ್ಮತ ಹರ ನಮೋ ಶ್ರೀಕರ ಸೇವಕ ನಮೋ 8

ವೃಂದಾವನದಲಿ ನಮೋ ನಮೋ ಭಕ್ತ ವೃಂದರಲಿಂದು ನೀ ನಮೋಬಂದು ಮಾತಾಡುವಿ ನಮೋ ಇಂದಿರೇಶನ ಪ್ರಿಯನಮೋ ನಮೋ 9
***

ರಾಘವೇಂದ್ರ ಗುರು ನಮೋ ನಮೋ
ಯೋಗಿಜನೇಡಿತ ನಮೋ ನಮೋ || pA ||

ದುಷ್ಟಮುಖಾಯ ನಮೋ ನಮೋ
ಶಿಷ್ಟರು ಸೇವಿಸೆ ನಮೋ ನಮೋ
ದೃಷ್ಟಿಲಿ ಕಳೆಯುವಿ ನಮೋ ನಮೋ
ಸರ್ವೇಷ್ಟವರಪ್ರದ ನಮೋ ನಮೋ || 1 ||

ನಾಲ್ಕವತಾರನೆ ನಮೋ ನಮೋ
ಲೋಕನಾಥಾಶ್ರಯ ನಮೋ ನಮೋ
ಕಾಕುದುರ್ಮತಹರ ನಮೋ ನಮೋ
ಶ್ರೀಕರಸೇವಕ ನಮೋ ನಮೋ || 2 ||

ವೃಂದಾವನದಲಿ ನಮೋ ನಮೋ ಭಕ್ತ-
ವೃಂದದಲಿಂದು ನಮೋ ನಮೋ
ಬಂದು ಮಾತಾಡುವಿ ನಮೋ ನಮೋ
ಇ೦ದಿರೇಶನಪ್ರಿಯ ನಮೋ ನಮೋ || 3 ||
***

rāghavēndra guru namō namō

yōgijanēḍita namō namō || PA ||

duṣṭamukhāya namō namō

śiṣṭaru sēvise namō namō

dr̥ṣṭili kaḷeyuvi namō namō

sarvēṣṭavaraprada namō namō || 1 ||

nālkavatārane namō namō

lōkanāthāśraya namō namō

kākudurmatahara namō namō

śrīkarasēvaka namō namō || 2 ||

vr̥ndāvanadali namō namō

bhakta- vr̥ndadalindu namō namō

bandu mātāḍuvi namō namō

indirēśanapriya namō namō || 3 ||

Plain English


raghavendra guru namo namo

yogijanedita namo namo || PA ||

dustamukhaya namo namo

sistaru sevise namo namo

drstili kaleyuvi namo namo

sarvestavaraprada namo namo || 1 ||

nalkavatarane namo namo

lokanathasraya namo namo

kakudurmatahara namo namo

srikarasevaka namo namo || 2 ||

vrndavanadali namo namo

bhakta- vrndadalindu namo namo

bandu mataduvi namo namo

indiresanapriya namo namo || 3 ||
***