Haridasi ಹೆಳವನಕಟ್ಟೆ ಗಿರಿಯಮ್ಮನವರ ಕೃತಿ
Haridasi ಹೆಳವನಕಟ್ಟೆ ಗಿರಿಯಮ್ಮನವರ ಕೃತಿ
ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯನು ॥ಪ॥
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ॥ಅ.ಪ॥
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ॥೧॥
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ॥೨॥
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ॥೩॥
**
rāma śrī raghunandana śaraṇu sārva-
bhauma bhūsuravandyanu ॥pa॥
sōmaśēkharamitra kāmita phaladātra
ಕಾmadhenu viśvabhīma sannuta sītā ॥a.pa॥
krūra dānava saṁhāra kausalyākumāra bhū-
bhārahara bhajakanajonōddhāra vēdāntasāra
chāruvadanana maṇihāra kuṇḍaladhara
vīrarāghava viśvādhāra karuṇisu sītā ॥1||
pāparahita pāvana charita ahalyā
śāpa haraṇa divyarūpa ramāramaṇa
tāpa vichchēdana tāmasa guṇaharaṇa da-
yayāpara brahmasvarūpa mūruti sītā ॥2||
madanakōṭi mōhanāṅga mādhava puṇyacharita
karuṇāpāṅga heḷavanakaṭṭe raṅgayya
sadānanda sumatīndra hr̥daya paṅkajabhr̥ṅga
kadana vikrama bāhu kōdaṇḍadhṛta sītā ॥3||
***
Pronunciation Guide
Pronounce 'ś' like the 'sh' in "shoe" and 'ṇ' and 'ḷ' with the tongue retroflexed against the roof of the mouth.
Long vowels (marked with a macron like ā, ī, ū) should be held for twice the duration of short vowels.
The retroflex 'ṭ' and 'ḍ' require curling the tongue tip back to touch the hard palate.
Read 'c' as 'ch' (as in "church") and double consonants (like 'tt' or 'll') with a slight emphasis.
Sanskrit/Kannada aspirates like 'bh' and 'dh' are pronounced with an audible puff of breath following the consonant.
***
Summary (Kannada)
ಪ್ರಸಿದ್ಧ ಹರಿದಾಸರಾದ ಹೆಳವನಕಟ್ಟೆ ಗಿರಿಯಮ್ಮನವರ ಈ ಸುಂದರ ಕೃತಿಯು ಅಭೇರಿ ರಾಗ ಹಾಗೂ ಆದಿತಾಳದಲ್ಲಿ ಶ್ರೀರಾಮನನ್ನು ಕುರಿತು ರಚಿಸಲ್ಪಟ್ಟಿದೆ. "ಹೇ ರಾಮ ಶ್ರೀ ರಘುನಂದನ, ಶರಣು ಸಾರ್ವಭೌಮ, ಭೂಸುರವಂದ್ಯನೇ ನಿನಗೆ ನಮಸ್ಕಾರ" ಎಂದು ದಾಸಿಯರು ಪ್ರಾರ್ಥಿಸಿದ್ದಾರೆ. ಸೋಮಶೇಖರ ಮಿತ್ರನೇ, ಕಾಮಿತ ಫಲದಾತನೇ, ಕೌಸಲ್ಯಾ ಕುಮಾರನೇ, ಅಹಲ್ಯೆಯ ಶಾಪವನ್ನು ಹರಿಸಿದ ರಮಾರಮಣನೇ ಎಂದು ಸ್ತುತಿಸುತ್ತಾ, ಹೆಳವನಕಟ್ಟೆ ರಂಗಯ್ಯನ ಅಂಕಿತದಲ್ಲಿ ಭಕ್ತರ ಪಾಪಗಳನ್ನು ತೊಲಗಿಸಿ ಸದಾ ಕರುಣಿಸಬೇಕೆಂದು ಪ್ರಾರ್ಥಿಸಲಾಗಿದೆ.
Padyada Artha (Kannada Stanza and Meaning)
ಪಲ್ಲವಿ
ರಾಮ ಶ್ರೀ ರಘುನಂದನ ಶರಣು ಸಾರ್ವ-
ಭೌಮ ಭೂಸುರವಂದ್ಯನು ॥ಪ॥
ಅರ್ಥ: ಹೇ ರಾಮಚಂದ್ರನೇ, ಶ್ರೀ ರಘುನಂದನನೇ, ಬ್ರಾಹ್ಮಣರಿಂದ (ಭೂಸುರರಿಂದ) ವಂದಿಸಲ್ಪಡುವ ಸಾರ್ವಭೌಮನೇ, ನಿನಗೆ ನನ್ನ ಶರಣುಗಳು.
ಅನುಪಲ್ಲವಿ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ॥ಅ.ಪ॥
ರ್ಥ: ಶಿವನಿಗೆ (ಸೋಮಶೇಖರನಿಗೆ) ಮಿತ್ರನಾದವನೇ, ಭಕ್ತರು ಬಯಸಿದ ಫಲಗಳನ್ನು ನೀಡುವ ಕಾಮಧೇನುಸ್ವರೂಪನೇ, ಜಗತ್ತಿಗೆಲ್ಲಾ ಆಧಾರನಾದವನೇ ಮತ್ತು ಸೀತೆಯೊಡನೆ ಕೂಡಿರುವ ಪ್ರಭುವೇ, ನಿನಗೆ ನಮಸ್ಕಾರ.
ಚರಣ ೧
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕಜನೋದ್ಧಾರ ವೇದಾಂತಸಾರ
ಚಾರುದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ॥೧॥
ರ್ಥ: ಕ್ರೂರ ರಾಕ್ಷಸರನ್ನು ಸಂಹರಿಸಿದವನೇ, ಕೌಸಲ್ಯಾ ದೇವಿಯ ಕುಮಾರನೇ, ಭೂಮಿಯ ಭಾರವನ್ನು ಇಳಿಸಿದವನೇ, ಭಕ್ತರನ್ನು ಉದ್ಧರಿಸುವವನೇ, ವೇದಾಂತದ ಸಾರವೇ! ಸುಂದರ ಮುಖವುಳ್ಳವನೇ, ಮಣಿಹಾರ ಹಾಗೂ ಕುಂಡಲಗಳನ್ನು ಧರಿಸಿದ ವೀರರಾಘವನೇ, ಸಮಸ್ತ ವಿಶ್ವಕ್ಕೆ ಆಧಾರನಾದವನೇ, ನಮಗೆ ಕರುಣಿಸು.
ಚರಣ ೨
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ॥೨॥
ರ್ಥ: ಸಕಲ ಪಾಪಗಳಿಂದ ದೂರ1ಪವಿತ್ರ ಚರಿತ್ರೆಯುಳ್ಳವನೇ, ಅಹಲ್ಯೆಯ ಶಾಪವನ್ನು ಬಿಡಿಸಿ ದಿವ್ಯರೂಪವನ್ನು ನೀಡಿದ ರಮಾರಮಣನೇ! ಭಕ್ತರ ತಾಪಗಳನ್ನು ಹೋಗಲಾಡಿಸುವವನೇ, ತಾಮಸ ಗುಣಗಳನ್ನು ಹರಿಸುವ ದಯಾಸಾಗರನೇ, ಪರಬ್ರಹ್ಮ ಸ್ವರೂಪನೇ!
ಚರಣ ೩
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ॥೩॥
ರ್ಥ: ಕೋಟಿ ಮನ್ಮಥರಂತೆ ಮೋಹಕವಾದ ಅಂಗಗಳುಳ್ಳವನೇ, ಮಾಧವನೇ, ಪುಣ್ಯಚರಿತನೇ, ಕರುಣಾಕಟಾಕ್ಷವುಳ್ಳ ಹೆಳವನಕಟ್ಟೆ ರಂಗಯ್ಯನೇ! ಸದಾ ಆನಂದಮಯನೇ, ಸಜ್ಜನರ ಹೃದಯ ಕಮಲದಲ್ಲಿ ವಾಸಿಸುವ ಭೃಂಗವೇ, ಯುದ್ಧದಲ್ಲಿ ಪರಾಕ್ರಮಿಯಾದ ಕೋದಂಡಧಾರಿಯೇ, ನಮ್ಮನ್ನು ಕಾಯು.
***
Summary (English)
In this soul-stirring composition set in Raga Abheri and Adi Tala by the revered Haridasa Helavanakatte Giriyamma, the saint fervently prays to Lord Sri Rama. Extolling the Lord as the son of Kousalya, the dispeller of Ahalya's curse, the protector of devotees, and the embodiment of Vedanta, the hymn implores Lord Ranganatha of Helavanakatte to shower His boundless grace upon the soul.
Meaning (English Transliterated Stanza and Meaning)
Pallavi
Rāma śrī raghunandana śaraṇu sārva-
bhauma bhūsuravandyanu ॥pa॥
Meaning: O Rama, Sri Rughanandana, sovereign emperor, revered by the sages and brahmins, I surrender unto You!
Stanza 1
Sōmaśēkharamitra kāmita phaladātra
kāmadhenu viśvabhīma sannuta sītā ॥a.pa॥
Meaning: O friend of Shiva (Somashekhara), bestower of cherished boons, wish-fulfilling Kamadhenu, refuge of the universe, worshipped alongside Sita!
Stanza 2
Krūra dānava saṁhāra kausalyākumāra bhū-
bhārahara bhajakanajanōddhāra vēdāntasāra
chāruvadanana maṇihāra kuṇḍaladhara
vīrarāghava viśvādhāra karuṇisu sītā ॥1||
Meaning: O slayer of fierce demons, son of Kousalya, reliever of earth's burdens, savior of devotees, essence of Vedanta! O handsome Lord adorned with garlands and earrings, heroic Raghava, supporter of the cosmos, bestow Your grace!
Stanza 3
Pāparahita pāvana charita ahalyā
śāpa haraṇa divyarūpa ramāramaṇa
tāpa vichchēdana tāmasa guṇaharaṇa da-
yayāpara brahmasvarūpa mūruti sītā ॥2||
Meaning: O sinless and pure one of sacred deeds, who removed Ahalya's curse, radiant consort of Rama (Lakshmi)! Dispeller of sorrows and dull (tamasic) qualities, ocean of compassion, embodiment of Supreme Brahman!
Stanza 4
Madanakōṭi mōhanāṅga mādhava puṇyacharita
karuṇāpāṅga heḷavanakaṭṭe raṅgayya
sadānanda sumatīndra hr̥daya paṅkajabhr̥ṅga
kadana vikrama bāhu kōdaṇḍadhṛta sītā ॥3||
Meaning: O charming as a million Kamas, Madhava of sacred acts, whose glance is full of compassion, O Ranganatha of Helavanakatte! Embodiment of eternal bliss, bee hovering over the lotus hearts of the wise, mighty hero bearing the Kodanda bow alongside Sita!
***
ರಚನೆ : ಸಾಧ್ವೀ ಗಿರಿಯಮ್ಮನವರು
ರಾಮ ಶ್ರೀ ರಘುನಂದನ ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।। ಪಲ್ಲವಿ ।।
ಸೋಮಶೇಖರ ಮಿತ್ರ ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ ಸನ್ನುತ ಸೀತಾ ।। ಆ. ಪ ।।
ಕ್ರೂರ ದಾನವ ಸಂಹಾರ ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ ವೇದಾಂತಸಾರ ।
ಚಾರುವದನ ಮಣಿ ಹಾರ ಕುಂಡಲಧರ ।
ವೀರ ರಾಘವ ವಿಶ್ವಾಧಾರ ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ ರೂಪ ರಮಾರಮಣ ।
ತಾಪ ವಿಚ್ಛೇದನ ತಾಮಸ ಗುಣ ಹರಣ । ದ ।
ಯಾ ಪರಬ್ರಹ್ಮ ಸ್ವರೂಪ ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ।
ಹೃದಯಾಬ್ಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ ।। ಚರಣ ।।
*****
ರಾಗ : ಶಂಕರಾಭರಣ ತಾಳ : ತ್ರಿವಿಡಿ (raga, taala may differ in audio)
Rama sri ragunandana saranu | sarva |
Bauma busura vandya || pa ||
Somasekara mitra kamita paladata |
Kamadhenu visva bima sannuta sita || A. Pa ||
Krura danava samhara kausalya kumara | BU |
Bara hara Bajaka janoddhara vedantasara |
Caruvadana mani hara kundaladhara |
Vira ragava visvadhara karunisu sita || 1 ||
Papa rahita pavana carita ahalya |
Sapa harana divya rupa ramaramana |
Tapa viccedana tamasa guna harana | da |
Ya parabrahma svarupa muruti sita || 2 ||
Madanakoti mohananga madhava punyacharita |
Karunapamga helavanakatte rangayya |
Sadanamda sumatimdra |hrudayabja brunga |
Kadana vikrama bahu kodandadhruta sita || 3 ||
***
ಭೌಮ ಭೂಸುರವಂದ್ಯ
ಸೋಮಶೇಖರಮಿತ್ರ ಕಾಮಿತ ಫಲದಾತ್ರ
ಕಾಮಧೇನು ವಿಶ್ವಭೀಮ ಸನ್ನುತ ಸೀತಾ ||pa||
ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ-
ಭಾರಹರ ಭಜಕÀಜನೋದ್ಧಾರ ವೇದಾಂತಸಾರ
ಚಾರುವದನ ಮಣಿಹಾರ ಕುಂಡಲಧರ
ವೀರರಾಘವ ವಿಶ್ವಾಧಾರ ಕರುಣಿಸು ಸೀತಾ ||1||
ಪಾಪರಹಿತ ಪಾವನ ಚರಿತ ಅಹಲ್ಯಾ
ಶಾಪ ಹರಣ ದಿವ್ಯರೂಪ ರಮಾರಮಣ
ತಾಪ ವಿಚ್ಛೇದನ ತಾಮಸ ಗುಣಹರಣ ದ-
ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ ||2||
ಮದನಕೋಟಿ ಮೋಹನಾಂಗ ಮಾಧವ ಪುಣ್ಯಚರಿತ
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ
ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ
ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ||3||
********
ರಾಮ ಶ್ರೀ ರಘುನಂದನ
ಶರಣು । ಸಾರ್ವ ।
ಭೌಮ ಭೂಸುರ ವಂದ್ಯ ।
ಸೋಮಶೇಖರ ಮಿತ್ರ
ಕಾಮಿತ ಫಲದಾತ ।
ಕಾಮಧೇನು ವಿಶ್ವ ಭೀಮ
ಸನ್ನುತ ಸೀತಾ ।। ಪಲ್ಲವಿ ।।
ಕ್ರೂರ ದಾನವ ಸಂಹಾರ
ಕೌಸಲ್ಯಾ ಕುಮಾರ । ಭೂ ।
ಭಾರ ಹರ ಭಜಕ ಜನೋದ್ಧಾರ
ವೇದಾಂತ ಸಾರ ।
ಚಾರು ವದನ ಮಣಿಹಾರ
ಕುಂಡಲಧರ ।
ವೀರ ರಾಘವ ವಿಶ್ವಾಧಾರ
ಕರುಣಿಸು ಸೀತಾ ।। ಚರಣ ।।
ಪಾಪ ರಹಿತ ಪಾವನ
ಚರಿತ ಅಹಲ್ಯಾ ।
ಶಾಪ ಹರಣ ದಿವ್ಯ
ರೂಪ ರಮಾರಮಣ ।
ತಾಪ ವಿಚ್ಛೇದನ
ತಾಮಸ ಗುಣ ಹರಣ । ದ ।
ಯಾಪರ ಬ್ರಹ್ಮ ಸ್ವರೂಪ
ಮೂರುತಿ ಸೀತಾ ।। ಚರಣ ।।
ಮದನಕೋಟಿ ಮೋಹನಾಂಗ
ಮಾಧವ ಪುಣ್ಯ ಚರಿತ ।
ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ।
ಸದಾನಂದ ಸುಮತೀಂದ್ರ ಹೃದಯ -
ಪಂಕಜ ಭೃಂಗ ।
ಕದನ ವಿಕ್ರಮ ಬಾಹು ಕೋದಂಡ
ಧೃತ ಮೂಲ ಸೀತಾ ।। ಚರಣ ।।
.jpeg)