ರಾಗ ಶಂಕರಾಭರಣ ಆದಿ ತಾಳ
ಹುಚ್ಚು ಕುನ್ನಿ ಮನವೇ ನೀ , ಹುಚ್ಚುಗೊಂಬುದು ಘನವೆ
ಕಚ್ಚುಕದನತನವ ಬಿಟ್ಟು , ಅಚ್ಯುತನ ಪಾದ ಮುಟ್ಟು ||ಪ||
ಸ್ನಾನ ಮಾಡಿದರೇನು, ಸಂಧ್ಯಾನ ಮಾಡಿದರೇನು
ಹೀನತನವ ಬಿಡಲಿಲ್ಲ ನೀ , ಸ್ವಾನುಭವವ ಕೂಡಲಿಲ್ಲ ||
ಜಪ ಮಾಡಿದರೇನು ನೀ, ತಪ ಮಾಡಿದರೇನು
ಕಪಟ ಕಲ್ಮಷ ಕಳೆಯಲಿಲ್ಲ, ನಿಪುಣತನ ಪಡೆಯಲಿಲ್ಲ ||
ಮೂಗು ಪಿಡಿದರೇನು ನೀ , ಮುಸುಕನಿಕ್ಕಿದರೇನು
ಭೋಗಿಶಯನನ ಭಜಿಸಲಿಲ್ಲ, ಬೇಗ ಪೂಜೆ ಮಾಡಲಿಲ್ಲ ||
ಗುರುವು ನೀನಾದರೇನು ಅತಿ-ಗರುವನಾದಡೇನು
ಗುರುಮಹಿಮೆ ತಿಳಿಯಲಿಲ್ಲ ಗುರೂಪದೇಶವ ಪಡೆಯಲಿಲ್ಲ ||
ಹೋಮ ಮಾಡಿದರೇನು ನೀ, ನೇಮ ಮಾಡಿದರೇನು
ರಾಮನಾಮ ಸ್ಮರಿಸಲಿಲ್ಲ, ರಾ(/ಧಾ?)ಮಪಥವ ಹಿಡಿಯಲಿಲ್ಲ ||
ನವರಂಧ್ರಗಳ ಕಟ್ಟು ನೀ, ನಡೆವ ದಾರಿ ಮುಟ್ಟು
ಕವಿದ ಕಾಮ ಕ್ರೋಧಗಳಟ್ಟು, ರವಿಮಂಡಲ ಮುಟ್ಟು ||
ಏನು ಮಾಡಿದರೇನು ನೀ-ನೆಂತು ಮಾಡಿದರೇನು
ಜ್ಞಾನದಿಂದ ಪುರಂದರವಿಠಲನ, ಧ್ಯಾನಿಸಲಿಲ್ಲ ಮನವೆ ||
***

pallavi
huccu kunni manavE nI huccukombudu ghanave kaccu kadaitanava biTTu acyutana pAda muTTu
caraNam 1
snAna mADidarEnu sandhyAna mADidarEnu hInatanava biDalilla nI svAnubhavava gUTalilla
caraNam 2
japa mADidarEnu nI daya mADidarEnu kapaTa kalmaSa kaLeyalilla nipuNatana paDeyalilla
caraNam 3
mUgu biDidarEnu nI musukanikkidarEnu bhOgi shayanana bhajisalilla bEga pUje mADalilla
caraNam 4
guruvu nInAdarEnu ati garunAdarEnu guru mahime tiLiyalilla gurupadEshava paDeyalilla
caraNam 5
hOma mADidarEnu nI nEma mADidarEnu rAmanAma smarisvilla rAmapadava hiDiyalilla
caraNam 6
navarandhagaLa kaTTu nI naDeva dAri muTTu kavida kAma krOdhagaLaTTu ravi maNDala muTTu
caraNam 7
Enu mADidarEnu nInentu mADidarEnu jnAnadinda purandara viTTalana dhyAnisalilla manave
***
ಹುಚ್ಚುಕುನ್ನಿ ಮನವೇ ನೀಹುಚ್ಚುಗೊಂಬುದು ಘನವೇ
ಅಕಚ್ಚುಕದನತನವ ಬಿಟ್ಟುಅಚ್ಯುತನ ಪದವ ಮುಟ್ಟು ಅಪ
ಸ್ನಾನ ಮಾಡಿದರೇನು - ಸಂಧ್ಯಾನವ ಮಾಡಿದರೇನುಹೀನತನವ - ಬಿಡಲಿಲ್ಲಸ್ವಾನುಭಾವ ಕೂಡಲಿಲ್ಲ 1
ಜಪವ ಮಾಡಿದರೇನು - ನೀತಪವ ಮಾಡಿದರೇನುಕಪಟ ಕಲ್ಮಷ ಕಳೆಯಲಿಲ್ಲಕಾಮಿತಾರ್ಥಪಡೆಯಲಿಲ್ಲ2
ಮೂಗು ಹಿಡಿದರೇನು - ನೀಮುಸುಕನಿಕ್ಕಿದರೇನುಭೋಗಿಶಯನು ವರ್ತಿಸಲಿಲ್ಲದೇವಪೂಜೆ ಮಾಡಲಿಲ್ಲ 3
ಗರುವನಾದರೇನು - ನೀಗೊರವನಾದರೇನುಗುರುವಿನ ಸ್ವಾಮ್ಯವ ತಿಳಿಯಲಿಲ್ಲಗುರುವುಪದೇಶ ಪಡೆಯಲಿಲ್ಲ 4
ಹೋಮ ಮಾಡಿದರೇನು - ನೀನೇಮವ ಮಾಡಿದರೇನುರಾಮನಾಮ ಸ್ಮರಿಸಲಿಲ್ಲಮುಕುತಿ ಪಥವ ಪಡೆಯಲಿಲ್ಲ 5
ನವದ್ವಾರವ ಕಟ್ಟು ನೀನಡುವಣ ಹಾದಿಯ ಮುಟ್ಟುಅವಗುಣಗಳ ಬಿಟ್ಟುಭಾನುಮಂಡಲ ಮನೆಯ ಮುಟ್ಟು 6
ಏನು ನೋಡಿದರೇನು ನೀನೇನ ಮಾಡಿದರೇನುಧ್ಯಾನವನ್ನು ಮಾಡಲಿಲ್ಲಪುರಂದರವಿಠಲನ ಸ್ಮರಿಸಲಿಲ್ಲ7
********