Showing posts with label ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಕೊಳಲ ದ್ವನಿಗೈದನಾ gurumahipati. Show all posts
Showing posts with label ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಕೊಳಲ ದ್ವನಿಗೈದನಾ gurumahipati. Show all posts

Wednesday, 1 September 2021

ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಕೊಳಲ ದ್ವನಿಗೈದನಾ ankita gurumahipati

ಕೃತಿ ಕಾಖಂಡಕಿ ಕೃಷ್ಣದಾಸರು

ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಪ 

ಕೊಳಲ ದ್ವನಿಗೈದನಾ ಚಲುವಿಗೆ ಗೆದ್ದ ಕಾವನಾ 1 
ಹೆಡೆಯಲಿ ಕಾಳಿಂಗನಾ ಒಡನೆ ಕುಣಿದ ರಂಗನಾ 2 
ಗೋವರ್ಧ ನೆತ್ತಿದನಾ ಗೋವಳಕ ಕಾಯದನಾ 3 
ಬಾಲಕ ಲೀಲಾ ಲೋಲನಾ ಮೂರುಲೋಕ ಜೀವನ ಪಾಲನಾ 4 
ಮಹಿಪತಿ ನಂದನ ಜೀವನಾ ಸಹಕಾರಿ ಪಾವನ್ನನಾ 5
***