Showing posts with label ಭೂತರಾಜ ಕರುಣಿಸೊ ಭೂತರಾಜ ಮುಂದೆ ಬೆಳ್ಳಿಯ rajesha hayamukha. Show all posts
Showing posts with label ಭೂತರಾಜ ಕರುಣಿಸೊ ಭೂತರಾಜ ಮುಂದೆ ಬೆಳ್ಳಿಯ rajesha hayamukha. Show all posts

Thursday, 5 August 2021

ಭೂತರಾಜ ಕರುಣಿಸೊ ಭೂತರಾಜ ಮುಂದೆ ಬೆಳ್ಳಿಯ ankita rajesha hayamukha

 ..

kruti by ವಿಶ್ವೇಂದ್ರತೀರ್ಥರು vishwendra teertharu sode mutt

ಭೂತರಾಜ ಕರುಣಿಸೊ ಭೂತರಾಜ

ಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವ ಭೂತರಾಜ ಪ

ವಾದದಿಂದಲಿ ಸೋತು

ವಾದಿರಾಜರ ಸೇರ್ದೆ

ಭೂತಾದಿಗಳ ಬೇಗದಿಂದಲೋಡಿಸುವಿ 1

ವಾದಿರಾಜರ ಬಲಭಾಗದಿ ನಿಂತಿರ್ದೆ

ಬಂದ ಜನರಿಗಿಷ್ಟ

ಕೊಟ್ಟು ಪೋಷಿಸುವಿ 2

ರಾಜೇಶ ಹಯಮುಖ-

ನೊಲಸಿ ಕೊಂಡಿಹ ಋಜು

ಗಣನಾಥ ಶ್ರೀವಾದಿರಾಜ ಕಿಂಕರವರ್ಯ 3

***