ರಾಗ ಭೈರವಿ/ಅಟ್ಟ ತಾಳ
ಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ ||
ಕಂಡೆ ಕಂಡೆನು ಕರುಣ ನಿಧಿಯನು
ಕರಗಳಂಜಲಿ ಮಾಡಿ ಮುಗಿವೆನು
ಲಂಡ ಮಾಯಿಗಳ ಗುಂಡ ಒಡೆಯಲು
ದ್ದಂಡ ಮಾರುತಿಪದಕೆ ಬರುವನ || ೧ ||
ಪಂಚ ವೃಂದಾವನದಿ ಮೆರೆಯುವ
ಪಂಚಬಾಣನ ಪಿತನ ಸ್ಮರಿಸುತ
ಪಂಚನಂದನ ಮುಂದೆ ಆಗುತ
ಮಿಂಚಿನಂದದಿ ಪೊಳೆವ ಮಹಿಮನ || ೨ ||
ಪಂಚಪಾತಕ ಕಳೆವ ದೇವನ
ಪಂಕಜಾರಿನಿಭೇಂದುವಕ್ತ್ರನ ಆ
ತಂಕವಿಲ್ಲದೆ ಭಜಿಪ ಸುಜನರ
ಶಂಕೆ ಬಿಡಿಸುವ ಶಂಕರೇಶ || ೨ ||
ಭಜಿಸುವವರಿಗೆ ಭಾಗ್ಯ ಕೊಡುವನ
ಋಜುಗಣೇಶಮರೇಂದ್ರ ವಂದಿತ
ನಿಜಪುರಂದರವಿಠ್ಠಲೇಶನ
ಭಜನೆ ಮಾಡುವ ಭಾವಿ ಮರುತನ || ೩ ||
***
ಕಂಡೆ ಕಂಡೆ ರಾಜರ ಕಂಡೆ ಕಂಡೆ || ಪಲ್ಲವಿ ||
ಕಂಡೆ ಕಂಡೆನು ಕರುಣ ನಿಧಿಯನು
ಕರಗಳಂಜಲಿ ಮಾಡಿ ಮುಗಿವೆನು
ಲಂಡ ಮಾಯಿಗಳ ಗುಂಡ ಒಡೆಯಲು
ದ್ದಂಡ ಮಾರುತಿಪದಕೆ ಬರುವನ || ೧ ||
ಪಂಚ ವೃಂದಾವನದಿ ಮೆರೆಯುವ
ಪಂಚಬಾಣನ ಪಿತನ ಸ್ಮರಿಸುತ
ಪಂಚನಂದನ ಮುಂದೆ ಆಗುತ
ಮಿಂಚಿನಂದದಿ ಪೊಳೆವ ಮಹಿಮನ || ೨ ||
ಪಂಚಪಾತಕ ಕಳೆವ ದೇವನ
ಪಂಕಜಾರಿನಿಭೇಂದುವಕ್ತ್ರನ ಆ
ತಂಕವಿಲ್ಲದೆ ಭಜಿಪ ಸುಜನರ
ಶಂಕೆ ಬಿಡಿಸುವ ಶಂಕರೇಶ || ೨ ||
ಭಜಿಸುವವರಿಗೆ ಭಾಗ್ಯ ಕೊಡುವನ
ಋಜುಗಣೇಶಮರೇಂದ್ರ ವಂದಿತ
ನಿಜಪುರಂದರವಿಠ್ಠಲೇಶನ
ಭಜನೆ ಮಾಡುವ ಭಾವಿ ಮರುತನ || ೩ ||
***
pallavi
kaNDe kaNDe rAjara kaNDe kaNDe.
anupallavi
kaNDe kaNDenu karuNa nidhiyanu karagaLanjali mADi mugivenu laNDa mAyigaLa guNDi oDeyaluddaNDa mAruti padake baruvana
caraNam 1
panca vrndAvanadi mereyuva panca bANana pitana smarisuva
panca nandana munde Aguta mincinandadi poLeva mahimana
caraNam 2
pankapAtaka kaLeva dEvana panka jArinibhEndu vaktrana
tangavillade bhajipa sujanara shanke biDisuva shankarEshana
caraNam 3
bhajisuvOrige bhAgya koDuvana rjugaNEshamarEndra vandita
nija purandara viTTalEshana bhajane mADuva bhAvi marutara
***