Showing posts with label ಪವನ ಸಂಭೂತ ಒಲಿದು ತವಕದಿ ಕಾಯಬೇಕು gurupranesha vittala PAVANA SAMBHOOTA OLIDU TAVAKADI KAAYABEKU. Show all posts
Showing posts with label ಪವನ ಸಂಭೂತ ಒಲಿದು ತವಕದಿ ಕಾಯಬೇಕು gurupranesha vittala PAVANA SAMBHOOTA OLIDU TAVAKADI KAAYABEKU. Show all posts

Saturday, 4 December 2021

ಪವನ ಸಂಭೂತ ಒಲಿದು ತವಕದಿ ಕಾಯಬೇಕು ankita gurupranesha vittala PAVANA SAMBHOOTA OLIDU TAVAKADI KAAYABEKU



ರಚನೆ – ಗುರು ಪ್ರಾಣೇಶ ವಿಠಲ ದಾಸರು (son of pranesha dasa)

ಸಾಹಿತ್ಯ : ಶ್ರೀ ಗುರು ಪ್ರಾಣೇಶ ವಿಠಲ ದಾಸರು
Kruti: Sri Guru Pranesha Vithala Dasaru


ಪವನ ಸಂಭೂತ ಒಲಿದು ತವಕದಿ ಕಾಯಬೇಕು ||ಪ||
ಇವನಾರೋ ಏನೋ ಎಂದುದಾಸೀನ ಮಾಡದಲೆನ್ನ ||ಅಪ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು 
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ 
ಹರಿಯಂತೆ ಒದಗುವಿಯೋ ನೀನು ಹರಿದಾಸನು ನಾನು ||೨||

ಅಜಪಿತನ ಶಾಪದಿಂದ ಅಜಗರನಾದವನ ಪಾದ
ರಜದಿ ಪುನೀತನ ಮಾಡಿದನೇ ಅಜಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿ ಬಾಧೆಯಿಂದ ಬಳಲೆ
ಕಲಿವೈರಿ ಮುನಿಯೆಂದೆನಿಸಿದೆ ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿಪರನೆಂಬೊ ಜ್ಞಾನ
ಗುರುಮಧ್ವರಾಯ ಕರುಣಿಸೋ ದುರ್ಮತಿಗಳ ಬಿಡಿಸೋ ||೫||
***


pavana saMBUta olidu tavakadi kAyabEku ||pa||
ivanArO EnO eMdudAsIna mADadalenna ||apa||
 
kapipa kapi Aj~jeyaMte kapilana patniyannu 
kapigaLu huDuki miDukalu kAyde Agalu ||1||

harivEShadharane narahari Bakutara porevudakke 
hariyaMte odaguviyO nInu haridAsanu nAnu ||2||
 
ajapitana SApadiMda ajagaranAdavana pAda
rajadi punItana mADidanE ajapadavige bahanE ||3||
 
kaliyugadi kavigaLella kali bAdheyiMda baLale
kalivairi muniyeMdeniside kalimalava kaLedi ||4||
 
guru prANESa viThala hariparaneMbo j~jAna
gurumadhvarAya karuNisO durmatigaLa biDisO ||5||
***
ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |
ಇವನಾರೋ ಎಂದೂ ದಾಸಿನಾ | ಮಾಡದಲೆ ಎನ್ನಾ ||ಪ||

ಹರಿವೇಷಧರನೆ ನರ |ಹರಿಭಕುತರ ಪೊರೆಯುವದಕ್ಕೇ ||
ಹರಿಯಂತೆ ಒದಗುವೆಯೋ ನೀನೂ | ಹರಿದಾಸ ನಾನೂ ||1||

ಕಪಿಪಾ ಕಪಿಯಾಜ್ಞದಂತೇ |ಕಪಿಲನ್ನ ಪತ್ನಿಯನ್ನೂ ||
ಕಪಿಗಳು ಹುಡುಕಿ ಮಿಡುಕಲು | ಕಾಯ್ದೆ ಆವಾಗಲೂ ||2||

ಅಜಸುತನ ಶಾಪದಿಂದ |ಅಜಗರನಾದ ವನಪಾದ ||
ರಜದೀ ಪೂನೀತನ ಮಾಡಿದನೇ | ಅಜಪದವಿಗೆ ಬಹನೇ ||3||

ಕಲಿಯುಗದಿ ಕವಿಗಳೆಲ್ಲಾ |ಕಲಿಯಾ ಬಾಧೆಗೆ ಬಳಲಿ |
ಕಲಿವೈರಿ ಮುನಿಯೆಂದೆನಿಸಿದೇ | ಕಲಿಮಲವಾ ಕಳೆದೆ ||4||

ಗುರು ಪ್ರಾಣೇಶ ವಿಠಲಾ |ಗುರುವರನೆಂಬೊ ಜ್ಞಾನಾ ||
ಗುರು ಮಧ್ವರಾಯಾ ಕರುಣಿಸೋ | ಗುರುಮತಿಯನು ಬಿಡಿಸೋ ||5||
****

ರಾಗ – ಆನಂದ ಭೈರವಿ, ತಾಳ – ಏಕ  singer p.naik

ಪವನ ಸಂಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎಂದು ಉದಾಸೀನ ಮಾಡದಲೆನ್ನ ||ಪಲ್ಲವಿ||

ಕಪಿಪ ಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು ||೧||

ಹರಿವೇಷಧರನೆ ನರಹರಿ ಭಕುತರ ಪೊರೆವುದಕ್ಕೆ
ಹರಿಯಂತೆ ಒದಗುವೆಯೊ ನೀನು ಹರಿದಾಸನು ನಾನು ||೨||

ಅಜಸುತನ ಶಾಪದಿಂದ ಅಜಗರನಾದವನ ಪಾದ|
ರಜದಿ ಪುನೀತನ ಮಾಡಿದನೇ, ಅಜ ಪದವಿಗೆ ಬಹನೇ ||೩||

ಕಲಿಯುಗದಿ ಕವಿಗಳೆಲ್ಲ ಕಲಿಬಾಧೆಯಿಂದ ಬಳಲೆ|
ಕಲಿವೈರಿಮುನಿಯೆಂದೆನಿಸಿದಿ, ಕಲಿಮಲವ ಕಳೆದಿ ||೪||

ಗುರು ಪ್ರಾಣೇಶ ವಿಠಲ ಹರಿ ಪರನೆಂಬೊಜ್ಞಾನ
ಗುರುಮಧ್ವರಾಯ ಕರುಣಿಸೊ ದುರ್ಮತಿಗಳ ಬಿಡಿಸೊ ||೫||

*********
ಪವನಾ ಸಂಭೂತಾ ಒಲಿದೂತವಕಾದಿ ಕಾಯಬೇಕೂ |
ಇವನಾರೋ ಎಂದೂ ದಾಸಿನಾ | 
ಮಾಡದಲೆ ಎನ್ನಾ ||ಪ||

ಹರಿವೇಷಧರನೆ ನರ |
ಹರಿಭಕುತರ ಪೊರೆಯುವದಕ್ಕೇ ||
ಹರಿಯಂತೆ ಒದಗುವೆಯೋ ನೀನೂ | 
ಹರಿದಾಸ ನಾನೂ ||1||

ಕಪಿಪಾ ಕಪಿಯಾಜ್ಞದಂತೇ |
ಕಪಿಲನ್ನ ಪತ್ನಿಯನ್ನೂ ||
ಕಪಿಗಳು ಹುಡುಕಿ ಮಿಡುಕಲು | 
ಕಾಯ್ದೆ ಆವಾಗಲೂ ||2||

ಅಜಸುತನ ಶಾಪದಿಂದ |
ಅಜಗರನಾದ ವನಪಾದ ||
ರಜದೀ ಪೂನೀತನ ಮಾಡಿದನೇ | 
ಅಜಪದವಿಗೆ ಬಹನೇ ||3||

ಕಲಿಯುಗದಿ ಕವಿಗಳೆಲ್ಲಾ |
ಕಲಿಯಾ ಬಾಧೆಗೆ ಬಳಲಿ |
ಕಲಿವೈರಿ ಮುನಿಯೆಂದೆನಿಸಿದೇ | 
ಕಲಿಮಲವಾ ಕಳೆದೆ ||4||

ಗುರು ಪ್ರಾಣೇಶ ವಿಠಲಾ |
ಗುರುವರನೆಂಬೊ ಜ್ಞಾನಾ ||
ಗುರು ಮಧ್ವರಾಯಾ ಕರುಣಿಸೋ | 
ಗುರುಮತಿಯನು ಬಿಡಿಸೋ ||5||
**************

ಪವನ ಸ೦ಭೂತ ಒಲಿದು ತವಕದಿ ಕಾಯಬೇಕು
ಇವನಾರೋ ಎ೦ದು ಉದಾಸಿನ ಮಾದದಲೆನ್ನ ಪ

ಕಪಿಪಕಪಿ ಆಜ್ಞೆಯಂತೆ ಕಪಿಲನ ಪತ್ನಿಯನ್ನು
ಕಪಿಗಳು ಹುಡುಕಿ ಮಿಡುಕಲು ಕಾಯ್ದೆ ಆಗಲು II ೧II

ಹರಿವೇಶಧರಣೆನರಹರಿ ಭಕುತರ ಪೋರೆವುದಕ್ಕೆ
ಹರಿಯ೦ತೆ ಒದಗುವೆಯೂ ನೀನು ಹರಿದಾಸನು ನಾನುII ೨II

ಅಜಸುತನ ಶಾಪದಿಂದ ಅಜಗರನಾದವನ ಪಾದ
ರಜಾದಿ ಪುನಿತನ ಮಾಡಿದನೇ ಅಜ ಪದವಿಗೆ ಬಹನೇ II೩ II

ಕಲಿಯುಗದಿ ಕವಿಗಗಳೆಲ್ಲ ಕಲಿಬಾಧೆಯಿಂದ ಬಳಲೆ
ಕಲಿವೈರಿಮುನಿಯೆ೦ದೆನಿಸಿದಿ ಕಲಿಮಲವ ಕಳೆದಿ II೪ II

ಗುರುಪ್ರಾಣೇಶವಿಠಲ ಹರಿ ಪರನೆ೦ಬೋಜ್ಞಾನ

ಗುರುಮಧ್ವರಾಯ ಕರುಣಿಸೂ ದುಮ೯ತಿಗಳ ಬಿಡಿಸೂII 5 II
*******