by ಪ್ರಸನ್ನವೆಂಕಟದಾಸರು
ಸಲಹು ಸಲಹು ನನ್ನಯ್ಯನೆಸಲಹು ಸಲಹು ಪ.
ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘವಿನಾಶ 1
ಗಜದ ಸುಚೈಲಿ ಅಜನ ಕಪಾಲಿದ್ವಿಜಮೌಳಿಅಂಗಜಹರಶೂಲಿ2
ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರಕುಟಿಲ ಪ್ರಸನ್ವೆಂಕಟಪತಿ ಪೌತ್ರ 3
********
ಸಲಹು ಸಲಹು ನನ್ನಯ್ಯನೆಸಲಹು ಸಲಹು ಪ.
ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘವಿನಾಶ 1
ಗಜದ ಸುಚೈಲಿ ಅಜನ ಕಪಾಲಿದ್ವಿಜಮೌಳಿಅಂಗಜಹರಶೂಲಿ2
ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರಕುಟಿಲ ಪ್ರಸನ್ವೆಂಕಟಪತಿ ಪೌತ್ರ 3
********