SUNG AS PURANDARA VITTALA ANKITA
sung as vijaya vittala ankita
TO CHECK - IS THIS VIJAYADASA KRUTI? or PURANDARA DASA KRUTI
ಹರಿಕಥಾಶ್ರವಣ ಮಾಡೋ, ಪಾಡೋ
ಹರಿಕಥಾ ಶ್ರವಣ ಮಾಡೋ ||ಪ||
ಪಥ ವೈಕುಂಠಕಿದು ನೋಡೋ ||ಅ||
ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೂರಕಿಡಾಡೋ ||
ಧ್ಯಾನ ಭಕುತಿ ವೈರಾಗ್ಯವೀವ ನಮ್ಮ
ಆನಂದತೀರ್ಥರ ಪಾಡೋ ||
ಪರಮಪುರುಷ ಶ್ರೀಪುರಂದರವಿಠಲನ
ಚರಣಕಮಲದಲಿ ಕೂಡೋ ||
****
ಹರಿಕಥಾ ಶ್ರವಣ ಮಾಡೋ ||ಪ||
ಪಥ ವೈಕುಂಠಕಿದು ನೋಡೋ ||ಅ||
ಸರಸಿಜನಾಭನ ಸರ್ವದಾ ಹೊಗಳುತ
ದುರಿತ ದೂರಕಿಡಾಡೋ ||
ಧ್ಯಾನ ಭಕುತಿ ವೈರಾಗ್ಯವೀವ ನಮ್ಮ
ಆನಂದತೀರ್ಥರ ಪಾಡೋ ||
ಪರಮಪುರುಷ ಶ್ರೀಪುರಂದರವಿಠಲನ
ಚರಣಕಮಲದಲಿ ಕೂಡೋ ||
****
ರಾಗ ಯಮುನಾಕಲ್ಯಾಣಿ. ಆದಿ ತಾಳ (raga, taala may differ in audio)
ಪರಗತಿಗಿದು ನಿರ್ಧಾರ ನೋಡೊ ಪ.
ಸರಸಿಜನಾಭನ ಸರ್ವದಾ ಹೊಗಳುತದುರಿತದೊರಕೀಡಾಡೊ -ಮನುಜಾ1
ಜ್ಞಾನ - ಭಕುತಿ - ವೈರಾಗ್ಯವೀವ ನಮ್ಮಆನಂದತೀರ್ಥರ ಪಾಡೊ ಮನುಜಾ 2
ಪರಮ ಪುರುಷ ಶ್ರೀ ಪುರಂದರವಿಠಲನಚರಣ ಕಮಲಗಳ ಕೂಡೊ - ಮನುಜಾ 3
****