Showing posts with label ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ mahanidhi vittala. Show all posts
Showing posts with label ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ mahanidhi vittala. Show all posts

Friday, 6 August 2021

ನಿನ್ನೊರತು ಇನ್ನಿಲ್ಲ ಹನುಮಾ ಜಯ ಭೀಮಾ ಗುರುಮಧ್ವರಾಯಾ ankita mahanidhi vittala

 ..

kruti by ಮಹಾನಿಧಿವಿಠಲರು mahanidhi vittalaru

ನಿನ್ನೊರತು ಇನ್ನಿಲ್ಲ ಹನುಮಾ

ಜಯ ಭೀಮಾ ಗುರುಮಧ್ವರಾಯಾ ಪ

ಅನ್ನವಸ್ತ್ರವ ಕೊಟ್ಟು ಅನ್ಯರಿಗೆ ಬೇಡಿಸದೆ

ಅನುಗಾಲವೂ ಕಾಯೋ ಅನುಪಮ ಚಿಂತನ 1

ಬಂದ ಬಂದ ಕಂಟಕವನ್ನು ಬಂದು ಬಂದೂ ಬಯಲು ಮಾಡಿ

ಎಂದೆಂದಿಗೂ ಕಾಯೋ ಸುಂದರ ಮೂರುತಿಯೇ 2

ಕದರೂರು ಹನುಮೇಶ ಹಸನ್ಮುಖವಿಠಲನ

ಮುದದಿಂದಲಿ ಒಲಿಸಿದ ಚದುರ ಮೂರುತಿಯೆ 3

***