ಭಜರೇ ಹನುಮಂತಂ ಮಾನಸ
ಭಜರೇ ಹನುಮಂತಂ....
ಕೋಮಲ ಕಾಯಂ, ನಾಮಸುದೇವಂ
ಭಜಸುಖ ಸಿಂಹಂ, ಭೂಸುರ ಶ್ರೇಷ್ಠಂ..||
ಮೂರ್ಖ ನಿಶಾಚರ ವನಸಂಹಾರಂ
ಸೀತಾ ದು:ಖವಿನಾಶನ ಕಾರಂ..||
ಪರಮಾನಂದ ಗುಣೋದಯ ಚರಿತಂ
ಕರುಣಾರಸ ಸಂಪೂರ್ಣಸುಭರಿತಂ..||
ರಂಗ ರಂಗ ಗುಣ ಗಂಭೀರಂ
ದಾನವ ದೈತ್ಯಾರಣ್ಯ ಕುಠಾರಂ...||
ಗುರು ಚೆನ್ನಕೇಶವ ಕದಳೀ ರಂಗಂ
ಸ್ಥಿರ ಸದ್ಭಕ್ತಾ ಮುಖ್ಯ ಪ್ರಾಣಂ..||
***
Bhajarē hanumantaṁ mānasa
bhajarē hanumantaṁ
kōmala kāyaṁ, nāmasudēvaṁ
bhajasukha sinhaṁ, bhūsura śrēṣṭhaṁ||1||
mūrkha niśācara vanasanhāraṁ
sītā du:Khavināśana kāraṁ||2||
paramānanda guṇōdaya caritaṁ
karuṇārasa sampūrṇasubharitaṁ||3||
raṅga raṅga guṇa gambhīraṁ
dānava daityāraṇya kuṭhāraṁ||4||
guru cennakēśava kadaḷī raṅgaṁ
sthira sadbhaktā mukhya prāṇaṁ||5||
***
check ಗುರು ಚೆನ್ನಕೇಶವ ಅಂಕಿತ
ರಾಗ : ಭಾಗೇಶ್ರೀ ಆದಿತಾಳ (raga, taala may differ in audio)
ಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ ||
ಕೋಮಲಕಾಯಂ ನಾಮಸುಧೇವಂ
ಭಜಸಖ ಸಿಂಹಂ ಭೂಸುರಶ್ರೇಷ್ಠಂ ||೧||
ಮೂರ್ಖನಿಶಾಚರ ವನಸಂಹಾರಂ
ಸೀತಾದುಃಖ ವಿನಾಶಕರಂ ||೨||
ಪರಮಾನಂದ ಗುಣೋದಯ ಚರಿತಂ
ಕರುಣಾರಸ ಸಂಪೂರ್ಣ ಸುಭರಿತಂ ||೩|
ರಣರಂಗಧೀರಂ ಗುಣಗಂಭೀರಂ
ದಾನವದೈತ್ಯಾರಣ್ಯ ಕುಠಾರಂ ||೪||
ಗುರುಚೆನ್ನಕೇಶವ ಕದಳೀರಂಗಂ
ಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ ||೫||
****
****
ಭಜರೇ ಹನುಮಂತಂ ಮಾನಸ ಭಜರೇ ಹನುಮಂತಂ ||
ಕೋಮಲಕಾಯಂ ನಾಮಸುಧೇವಂ
ಭಜಸಖ ಸಿಂಹಂ ಭೂಸುರಶ್ರೇಷ್ಠಂ ||೧||
ಮೂರ್ಖನಿಶಾಚರ ವನಸಂಹಾರಂ
ಸೀತಾದುಃಖ ವಿನಾಶಕರಂ ||೨||
ಪರಮಾನಂದ ಗುಣೋದಯ ಚರಿತಂ
ಕರುಣಾರಸ ಸಂಪೂರ್ಣ ಸುಭರಿತಂ ||೩|
ರಣರಂಗಧೀರಂ ಗುಣಗಂಭೀರಂ
ದಾನವದೈತ್ಯಾರಣ್ಯ ಕುಠಾರಂ ||೪||
ಗುರುಚೆನ್ನಕೇಶವ ಕದಳೀರಂಗಂ
ಸ್ಥಿರ ಸದ್ಭಕ್ತಂ ಮುಖ್ಯಪ್ರಾಣಂ ||೫||
bhajarE hanumaMtaM maanasa bhajarE hanumaMtaM ||
kOmalakaayaM naamasudhEvaM
bhajasakha siMhaM bhUsurashrEShThaM ||1||
mUrkhanishaachara vanasaMhaaraM
sItaaduHkha vinaashakaraM ||2||
paramaanaMda guNOdaya charitaM
karuNaarasa saMpUrNa subharitaM ||3|
raNaraMgadhIraM guNagaMbhIraM
daanavadaityaaraNya kuThaaraM ||4||
guruchennakEshava kadaLIraMgaM
sthira sadbhaktaM mukhyapraaNaM ||5||
****