by ಸಿರಿಗೋವಿಂದವಿಠಲ
ಶ್ರೀ ಗಣಪತಿ ಸ್ತೋತ್ರ
ನಿರ್ವಿಘ್ನ ನೀಡೋ ನಭದೀಶಾ ಪ
ಗಜಮುಖ ಅಗಜಅಂಗಜಮೃದ್ಭವಗಜವರದನ ನಿಜ ದಾಸ 1
ನಾಕಪ ವಂದ್ಯ ಪಿನಾಕಿಧರನುತಏಕದಂತ ದ್ರಿತ ಪಾಶಾ 2
ಶಿರಿಗೋವಿಂದ ವಿಠಲನ ದಾಸರಿಗೆಶಿರಿದನಿಖಿಳಭಯನಾಶ 3
*******
ಶ್ರೀ ಗಣಪತಿ ಸ್ತೋತ್ರ
ನಿರ್ವಿಘ್ನ ನೀಡೋ ನಭದೀಶಾ ಪ
ಗಜಮುಖ ಅಗಜಅಂಗಜಮೃದ್ಭವಗಜವರದನ ನಿಜ ದಾಸ 1
ನಾಕಪ ವಂದ್ಯ ಪಿನಾಕಿಧರನುತಏಕದಂತ ದ್ರಿತ ಪಾಶಾ 2
ಶಿರಿಗೋವಿಂದ ವಿಠಲನ ದಾಸರಿಗೆಶಿರಿದನಿಖಿಳಭಯನಾಶ 3
*******