ಪಾಲಗಡಲೊಡೆಯ ಬಾರೊ ಎನ್ನ ಮೇಲೆ ಕರುಣಾಮೃತದ ರಸಮಳೆಯ ಸುರಿವುತಲಿ ಪ.
ನಾನಾ ರತುನ ಕಾಂತಿ ನವರಂಗ ಬಲಿಯಾಗಿಧ್ಯಾನಿಪರ ಮನದಾಶ್ರಯಶ್ರೀನಾಥ ಕಿಂಕಿಣಿ ಸ್ವರ ಮಂಜುರವದಿಂದ 1
ನೂಪುರ ಧ್ವನಿಯೆಂಬ ನೂತನದ ರಸಮಳೆಯÁಪಹರ ನಖಕಾಂತಿಯದೀಪಾವಳಿಯ ನಡುವೆ ದೀನೋಕ್ತಿಯು ಕೆಡದಂತೆ 2
[ಉರುಟು]ವಸನದ ಮಧ್ಯ ಹೊಳೆವ ನಾನಾಭರಣಕರಕಂಜ ಕಂಬುಕಂಠಸರಸಮುಖಚಂದ್ರ ಶೋಭನಮೂರ್ತಿ ಹಯವದನ 3
***