Showing posts with label ಭೂರಿಕರುಣಿ ಹನುಮ ಪಾಲಿಸು prasannavenkata. Show all posts
Showing posts with label ಭೂರಿಕರುಣಿ ಹನುಮ ಪಾಲಿಸು prasannavenkata. Show all posts

Thursday, 14 November 2019

ಭೂರಿಕರುಣಿ ಹನುಮ ಪಾಲಿಸು ankita prasannavenkata

ಪ್ರಸನ್ನವೆಂಕಟದಾಸರು
ಭೂರಿಕರುಣಿ ಹನುಮ ಪಾಲಿಸು ಪ.

ಬೀರಕಬ್ಬಿಯ ಕೃಷ್ಣಾತೀರನಿವಾಸಭಾರತಮಲ್ಲ ಬುಧರ ಪರಿತೋಷ ಅ.ಪ.ಕರ್ತನ ನೇಮದಿ ಕಡಲ ಕಾಲುವೆ ಮಾಡಿಅರ್ತಿಲಿ ದಾಟಿ ರಕ್ಕಸರ ಪಟ್ಟಣದಿಕೀರ್ತಿಯ ಬೆಳಗಿದೆ ವನವ ಕಿತ್ತು ವಿನೋದಮೂರ್ತಿಬಲ್ಲಿದರಾಮನ ಬಂಟನಹುದೊ1

ಭೀಕರಅಕ್ಷಮೊದಲಾದರೊದೆದುಏಕಜ್ವಾಲೆಯಲಿ ಲಂಕೆಯ ಸುಟ್ಟು ನಲಿದುಕಾಕುತ್ಸ್ಥನಿಗೆ ಸೀತೆ ಕುಶಲವ ಮುಟ್ಟಿಸಿದೆ ಮೂಲೋಕದಿ ನಿನಗೊಬ್ಬ ಸಮನೆನ್ನಬಹುದೆ 2

ಅತಿ ಘಾತಿಸಿಕೊಂಡು ಕಪಿಗಳು ರಣದಲಿಮೃತ ವಿಕ್ರಮರಾಗಿ ಹರಣಗುಂದಿರಲುಮೃತ ಸಂಜೀವನವ ತಂದು ರಕ್ಷಿಸಿದೆ ಅಪ್ರತಿಮ ಪ್ರಸನ್ವೆಂಕಟೇಶಗರ್ಪಿಸಿದೆ 3
*******