RAO COLLECTIONS SONGS refer remember refresh render DEVARANAMA
..
ಜೀವಿಸು ನೀ ಸುಖಿಯಾಗು ಜಗದಿ ಪ
ಬಾಲೆ ನೀ ಗುಣವಂತೆ ಸುಶೀಲಳೆಂದೆನಿಸಿ ||
ಬಾಲರ ಪಡೆದು ಬಾಲೆ ಸನ್ಮುದದಿ 1
ಪತಿಯ ಆರಾಧಿಸುತ ಬಲುಹಿತ ತೋರುತಲಿ 2
ಶಾಮಸುಂದರನ ನಾಮ ಸಂಕೀರ್ತನ |
ಪ್ರೇಮದಿ ಪಾಡುತ ಕಾಮಿನಿ ಮಣಿ ನೀ 3
***