Showing posts with label ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ramesha. Show all posts
Showing posts with label ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ramesha. Show all posts

Wednesday, 4 August 2021

ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ankita ramesha

 ..

ಗಂಗೆಗೆ ಸ್ವರ್ಗ ತರಂಗಿಗೆ ರನ್ನದ ಕೋಲ ಕೋಲೆನ್ನಿರಿವಿಮಲ ತರಂಗಿಣಿ ಹರಿಪಾದ ಸಂಗಿಗೆ ಕೋಲ ಕೋಲೆನ್ನಿರೆ ಪ.


ಗೋದಾ ನಿನ್ನಯ ಪಾದಾ ಆದರದಿ ಬಲಗೊಂಬೆಸಾಧು ಸಜ್ಜನರ ಸಲಹುವಿಸಾಧು ಸಜ್ಜನರ ಸಲಹುವಿ ನಮಗಿನ್ನುಮೋದದಿ ಮುಯ್ಯವ ಗೆಲಿಸೆಂಬೆ1

ಕೃಷ್ಣ ನಿನ್ನಯ ಪಾದಮುಟ್ಟಿ ಭಜಿಸುವೆನುಇಷ್ಟವ ಕೊಟ್ಟು ಕಾಲಕಾಲಕ್ಕೆಇಷ್ಟವ ಕೊಟ್ಟು ಕಾಲಕಾಲಕ್ಕೆ ಸಲಹುವಿಶ್ರೀ ಕೃಷ್ಣನ ಮಗಳ ಬಲಗೊಂಬೆ 2

ಕವೇರ ರಾಜನ ಪುತ್ರಿ ಕಾವೇರಿಯ ಬಲಗೊಂಬೆಶ್ರೀಶನ ಮಗಳ ಬಲಗೊಂಬೆಶ್ರೀಶ ರಾಮೇಶನ ಮಗಳುತುಂಗಭದ್ರೆಯ ಚಾರು ಚರಣವ ಬಲಗೊಂಬೆ 3

****